santosh lad
-
Latest
ಜೋಶಿಮಠದಲ್ಲಿ ಮೊದಲ ವಸತಿ ಕಟ್ಟಡ ಕುಸಿತ
ಭಾರೀ ಪ್ರಮಾಣದ ಭೂ ಕುಸಿತಕ್ಕೆ ಒಳಗಾಗಿ ವಿನಾಶದ ಅಂಚಿನಲ್ಲಿರುವ ಭಾರತದ ಪ್ರಮುಖ..
Read More » -
Latest
ಗೌನ್ ಧರಿಸಲು ಹೋಗಿ ಗುಂಡೇಟು ಹಾಕಿಕೊಂಡ ನ್ಯಾಯಾಧೀಶ
ನ್ಯಾಯಾಧೀಶರೊಬ್ಬರು ಗೌನ್ ಧರಿಸಲು ಹೋಗಿ ಗುಂಡು ಹಾರಿದ ಪರಿಣಾಮ ಗಾಯಗೊಂಡಿದ್ದಾರೆ.
Read More » -
Latest
‘ಎಮರ್ಜೆನ್ಸಿ’ಗಾಗಿ ಎಲ್ಲ ಆಸ್ತಿ ಅಡ ಇಟ್ಟಿದ್ದಾರಂತೆ ಕಂಗನಾ
ಬಾಲಿವುಡ್ ನಟಿ ಕಂಗನಾ ರಣಾವತ್ ತಮ್ಮ 'ಎಮರ್ಜೆನ್ಸಿ' ಚಿತ್ರಕ್ಕಾಗಿ ತಮ್ಮೆಲ್ಲ ಆಸ್ತಿಗಳನ್ನು ಅಡ ಇಟ್ಟಿರುವುದಾಗಿ ಹೇಳಿಕೊಂಡಿದ್ದಾರೆ.
Read More » -
Latest
ಬಾಂಬ್ ಬೆದರಿಕೆ: ಗೋವಾಕ್ಕೆ ಬರುತ್ತಿದ್ದ ವಿಮಾನ ಉಜ್ಬೇಕಿಸ್ತಾನ್ ಗೆ
245 ಜನರೊಂದಿಗೆ ಗೋವಾಕ್ಕೆ ಬರುತ್ತಿದ್ದ ವಿಮಾನಕ್ಕೆ ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಉಜ್ಬೇಕಿಸ್ತಾನ್ಗೆ ತಿರುಗಿಸಲಾಗಿದೆ.
Read More » -
Latest
ಶೀಘ್ರವೇ ರಸ್ತೆಗಿಳಿಯಲಿವೆ ಮಹೀಂದ್ರ ಹೊಸ ಮಾದರಿ SUVಗಳು
ಮಹಿಂದ್ರಾ ಕಂಪನಿಯ XUV400, ಮೋಜಿನ, ವೇಗದ C-ಸೆಗ್ಮೆಂಟ್ ಎಲೆಕ್ಟ್ರಿಕ್ SUVಗಳು ಶೀಘ್ರವೇ ರಸ್ತೆಗಿಳಿಯಲು ರೆಡಿಯಾಗಿವೆ.
Read More » -
Latest
ಹೊಸ ಸಂಸತ್ ಭವನದ ಕಟ್ಟಡದ ಒಳಾಂಗಣ ಹೇಗಿರಲಿದೆ?; ಸರಕಾರದಿಂದ ಫೋಟೊಗಳ ಬಿಡುಗಡೆ
ದೆಹಲಿಯಲ್ಲಿ ನಿರ್ಮಾಣವಾಗುತ್ತಿರುವ ನೂತನ ಸಂಸತ್ ಭವನದ ಒಳಗಿನ ನೋಟ ಹೇಗಿರಲಿದೆ ಎಂಬ ಕುತೂಹಲ ಹಲವರಲ್ಲಿದೆ.
Read More » -
Latest
ಬಿಸಿಸಿಐ ಐಸಿಸಿ, ಫಿಫಾದೊಂದಿಗೆ ಬೈಜೂಸ್ ಪ್ರಾಯೋಜಕತ್ವ ನವೀಕರಿಸುವುದಿಲ್ಲ
ಬಿಸಿಸಿಐ ಐಸಿಸಿ ಮತ್ತು ಫಿಫಾದೊಂದಿಗೆ ಬೈಜೂಸ್ ತನ್ನ ಪ್ರಾಯೋಜಕತ್ವವನ್ನು ಮತ್ತೆ ನವೀಕರಿಸುವುದಿಲ್ಲ ಎಂದು ಬೈಜೂಸ್ ಸಿಇಒ ಬೈಜು ರವೀಂದ್ರನ್ ಹೇಳಿದ್ದಾರೆ.
Read More » -
Latest
SP ಮುಖಂಡನ ಮಗಳೊಂದಿಗೆ ಬಿಜೆಪಿ ನಾಯಕ ಪರಾರಿ
ಸಮಾಜವಾದಿ ಪಕ್ಷದ ಮುಖಂಡರೊಬ್ಬರ ಮಗಳೊಂದಿಗೆ ಬಿಜೆಪಿ ನಾಯಕರೊಬ್ಬರು ಪರಾರಿಯಾಗಿದ್ದಾರೆ.
Read More » -
Latest
ತೇಜಸ್ವಿ ಸೂರ್ಯ ವಿಮಾನದ ಬಾಗಿಲು ತೆರೆದಿದ್ದು ‘ಬೈ ಮಿಸ್ಟೇಕ್ ಅಂತೆ!’
ಚೆನ್ನೈನಿಂದ ತಿರುಚನಾಪಳ್ಳಿಗೆ ಸಾಗುತ್ತಿದ್ದ ಇಂಡಿಗೊ ವಿಮಾನದ ತುರ್ತು ನಿರ್ಗಮನ ದ್ವಾರ ತೆರೆದ ಸಂಸದ ತೇಜಸ್ವಿ ಸೂರ್ಯ ತಪ್ಪಿಗೆ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ತೇಪೆ ಹೊಡೆದಿದ್ದಾರೆ.
Read More » -
Latest
ಇನ್ನು ಮುಂದೆ ಲೈಸನ್ಸ್ ಇರುವ ಬಂದೂಕು ಪೊಲೀಸ್ ಠಾಣೆಯಲ್ಲಿ ಇರಿಸಿಕೊಳ್ಳುವಂತಿಲ್ಲ
ಇನ್ನು ಮುಂದೆ ಲೈಸನ್ಸ್ ಹೊಂದಿದ ಬಂದೂಕನ್ನು ಪೊಲೀಸ್ ಠಾಣೆಯಲ್ಲಿ ಒತ್ತೆ ಇರಿಕೊಳ್ಳುವಂತಿಲ್ಲ ಎಂದು ಕೇರಳ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
Read More »