santosh lad
-
Latest
ಅತ್ಯಧಿಕ ಸ್ಕೋರ್ ಗಳಿಸಿ ದಾಖಲೆ ಸೃಷ್ಟಿಸಿದ ಆರಂಭಿಕ ಆಟಗಾರ
ಮುಂಬೈಯ ಆರಂಭಿಕ ಆಟಗಾರ ಪೃಥ್ವಿ ಶಾ ಭಾರತದ ಆರಂಭಿಕ ಆಟಗಾರನೊಬ್ಬನ ಅತ್ಯಧಿಕ ಪ್ರಥಮ ದರ್ಜೆ ಸ್ಕೋರ್ ಗಳಿಸುವ ಮೂಲಕ ಹೊಸ ದಾಖಲೆ ಸೃಷ್ಟಿಸಿದ್ದಾರೆ.
Read More » -
Latest
ಟಿಆರ್ಎಫ್ ‘ಉಗ್ರ ಸಂಘಟನೆ’ ಎಂದು ಘೋಷಿಸಿದ ಕೇಂದ್ರ ಸರ್ಕಾರ
ಟಿಆರ್ಎಫ್ 'ಉಗ್ರ ಸಂಘಟನೆ' ಎಂದು ಕೇಂದ್ರ ಸರ್ಕಾರ ಘೋಷಿಸಿದೆ.
Read More » -
Latest
ಆಧಾರ್ ನಲ್ಲಿ ವಿಳಾಸವನ್ನು ನೀವೇ ಬದಲಾವಣೆ ಮಾಡಿಕೊಳ್ಳಿ
ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ ಈಗ ನಿವಾಸಿಗಳಿಗೆ ತಮ್ಮ ಕುಟುಂಬದ ಮುಖ್ಯಸ್ಥರ ಒಪ್ಪಿಗೆಯೊಂದಿಗೆ ಆನ್ ಲೈನ್ ನಲ್ಲೇ ಆಧಾರ್ ನಲ್ಲಿನ ವಿಳಾಸಗಳನ್ನು ನವೀಕರಿಸಲು ಅನುಮತಿ ನೀಡಿದೆ ಎಂದು…
Read More » -
Latest
ಮಹಿಳೆ ಹೊಟ್ಟೆಯಲ್ಲಿ ಟವೆಲ್ ಬಿಟ್ಟ ವೈದ್ಯ!
ಮರೆಗುಳಿತನ ಎಂಬುದು ಅವಾಂತರದ ಮೂಲ. ಅದರಲ್ಲೂ ವೈದ್ಯರೊಬ್ಬರ ಮರೆಗುಳಿತನ ಅನಾಹುತಕ್ಕೂ ಮೂಲವಾದೀತು.
Read More » -
Latest
SSLC, PUC ಪಾಸಾದವರಿಗೂ ಸರಕಾರಿ ಉದ್ಯೋಗಾವಕಾಶ
ಎಸ್ ಎಸ್ ಎಲ್ ಸಿ, ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೂ ಸರ್ಕಾರಿ ನೌಕರಿಯ ಅವಕಾಶವೀಗ ತೆರೆದುಕೊಂಡಿದೆ.
Read More » -
Latest
ವಾಹನ ಚಲಾಯಿಸುವಾಗ ಮೊಬೈಲ್ ಬಳಕೆ; ಪ್ರಾಣ ತೆತ್ತವರೆಷ್ಟು ಗೊತ್ತೇ?
2021 ರಲ್ಲಿ 1997 ವಾಹನ ಅಪಘಾತಗಳು ಚಾಲಕರು ಮೊಬೈಲ್ ಬಳಸಿದ್ದರಿಂದ ಸಂಭವಿಸಿದ್ದು, ಸಾವಿರಾರು ಜನರ ಸಾವು ಸಂಭವಿಸಿದೆ.
Read More » -
Latest
ಅನ್ ಪ್ಲಗ್ ಸಮಯದಲ್ಲಿ ಸಿಬ್ಬಂದಿ ಸಂಪರ್ಕಿಸಿದರೆ 1 ಲಕ್ಷ ರೂ. ದಂಡ
ಸಿಇಒ ಫ್ಯಾಂಟಸಿ ಸ್ಪೋರ್ಟ್ಸ್ ಕಂಪನಿ Dream11 ತಮ್ಮ ವಾರದ ಅವಧಿಯ "ಅನ್ಪ್ಲಗ್" ಸಮಯದಲ್ಲಿ ತಮ್ಮ ಸಹೋದ್ಯೋಗಿಗಳನ್ನು ಸಂಪರ್ಕಿಸುವ ಉದ್ಯೋಗಿಗಳಿಗೆ 1 ಲಕ್ಷ ರೂ. ದಂಡ ವಿಧಿಸಲು ನಿರ್ಧರಿಸಿದೆ.
Read More » -
Latest
ಕ್ರೀಡಾ ಸಚಿವರ ವಿರುದ್ಧ ಲೈಂಗಿಕ ಕಿರುಕುಳ ಕೇಸ್
ಹರಿಯಾಣದಲ್ಲಿ ಜೂನಿಯರ್ ಅಥ್ಲೆಟಿಕ್ಸ್ ಮಹಿಳಾ ತರಬೇತುದಾರರೊಬ್ಬರು ರಾಜ್ಯ ಕ್ರೀಡಾ ಸಚಿವ ಸಂದೀಪ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ದೂರು ದಾಖಲಿಸಿದ್ದಾರೆ.
Read More » -
Latest
ಒಳ ಉಡುಪು ಹಾಕಿಲ್ಲ ಎಂದವರಿಗೆ ಮಾಳವಿಕಾ ಹೇಳಿದ್ದೇನು?
ಫೋಟೊ ಶೂಟ್ ಒಂದರಲ್ಲಿ ಒಳ ಉಡುಪು ಧರಿಸಿಲ್ಲ ಎಂಬ ಕಾಮೆಂಟ್ ಗಳಿಗೆ ನಟಿ ಮಾಳವಿಕಾ ಮೆನನ್ ಸ್ಪಷ್ಟನೆ ನೀಡಿದ್ದಾರೆ.
Read More » -
Latest
ಏರ್ ಪೋರ್ಟ್ ನಲ್ಲಿ ನಕಲಿ ಐಡಿ ಬಳಸಿ ಸಿಕ್ಕಿಬಿದ್ದು “ನನ್ನ ಮಗನಿಗೆ ಹೇಳಬೇಡಿ” ಎಂದ ಉದ್ಯಮಿ
ವಿಮಾನ ನಿಲ್ದಾಣದಲ್ಲಿ ನಕಲಿ ಗುರುತಿನ ಚೀಟಿ ಬಳಸಿದ ಉದ್ಯಮಿಯೊಬ್ಬರು ಭದ್ರತಾ ಸಿಬ್ಬಂದಿ ತಪಾಸಣೆ ವೇಳೆ ಸಿಕ್ಕಿಬಿದ್ದಿದ್ದಾರೆ.
Read More »