santosh lad
-
Latest
ರುತುಜಾ ಘೋಷ್ ದೇಬ್ ಫೋಟೊ ಸಖತ್ ವೈರಲ್
ನಟಿ ರುತುಜಾ ಘೋಷ್ ದೇಬ್ ಅವರ ದೀಪಿಕಾ ಪಡುಕೋಣೆ ಹೋಲಿಕೆಯ ಫೋಟೊವೊಂದು ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
Read More » -
ನಾಲ್ಕು ಖಾಸಗಿ ಆಸ್ಪತ್ರೆಗಳನ್ನು ಶಾಶ್ವತ ಮುಚ್ಚಲು ಆದೇಶ
ಮಾರಾಟ ಮಾಡಿ ಲಾಭ ಗಳಿಸುವ ಉದ್ದೇಶದಿಂದ ಬಾಲಕಿಯೊಬ್ಬಳ ಅಂಡಾಣುಗಳನ್ನು ಮಾರಾಟ ಮಾಡುವಂತೆ ಬಲವಂತ ಮಾಡಿದ ನಾಲ್ಕು ಖಾಸಗಿ ಆಸ್ಪತ್ರೆಗಳನ್ನು ಮುಚ್ಚಲು ಆದೇಶಿಸಲಾಗಿದೆ.
Read More » -
Latest
-
Latest
ಐಎಂಡಿಬಿಯಿಂದ 2022ರ ಟಾಪ್ ಟೆನ್ ಭಾರತೀಯ ಸಿನೆಮಾಗಳ ಪಟ್ಟಿ ಬಿಡುಗಡೆ
ಇಂಟರ್ ನೆಟ್ ಮೂವಿ ಡಾಟಾಬೇಸ್ (IMDb) 2022 ರ ಭಾರತೀಯ ಟಾಪ್ 10 ಸಿನೆಮಾಗಳ ಪಟ್ಟಿಯನ್ನು ಅವುಗಳ ರೇಟಿಂಗ್ ಆಧರಿಸಿ ಬಿಡುಗಡೆ ಮಾಡಿದೆ.
Read More » -
Latest
ಅನೈಸರ್ಗಿಕ ಲೈಂಗಿಕ ಕಿರುಕುಳ; ಪೌರಸೇವಾ ನೌಕರ ಅರೆಸ್ಟ್
ವ್ಯಕ್ತಿಯೊಬ್ಬನಿಗೆ ಅನೈಸರ್ಗಿಕ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಪೌರಸೇವಾ ನೌಕರನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
Read More » -
Latest
ಜಗತ್ತಿನ 50 ಶ್ರೇಷ್ಠ ಪ್ರವಾಸೋದ್ಯಮ ತಾಣಗಳ ಪಟ್ಟಿ ಸೇರಿದ ಭಾರತದ ಎರಡು ಸ್ಥಳಗಳು
ಜಗತ್ತಿನ 50 ಶ್ರೇಷ್ಠ ಪ್ರವಾಸೋದ್ಯಮ ತಾಣಗಳ 2022ರ ಪಟ್ಟಿಯಲ್ಲಿ ಭಾರತದ ಎರಡು ಪ್ರವಾಸಿ ತಾಣಗಳು ಸೇರ್ಪಡೆಯಾಗಿವೆ.
Read More » -
Latest
ಗುಡ್ಡ ಕುಸಿತ; 1 ಸಾವು, ಇಬ್ಬರಿಗೆ ಗಂಭೀರ ಗಾಯ; ಇನ್ನಷ್ಟು ಜನ ಮಣ್ಣಿನಡಿ ಸಿಲುಕಿರುವ ಶಂಕೆ
ಪಾಲಘರ್: ವ್ಯಾಪಕ ಮಳೆಗೆ ಸಂಭವಿಸಿದ ಭೂ ಕುಸಿತದಲ್ಲಿ ಒಬ್ಬ ಮೃತಪಟ್ಟಿದ್ದು ಇಬ್ಬರು ಗಂಭೀರ ಗಾಯಗೊಂಡಿದ್ದಾರೆ.
Read More » -
Karnataka News
ಕಣ್ಣುಗಳನ್ನೇ ಯಾಮಾರಿಸುತ್ತೆ ಈ ತಲೆಕೆಳಗಾದ ಜಲಪಾತ !
ಬೆಟ್ಟ ಗುಡ್ಡಗಳಿಂದ ಧುಮುಕುವ ಜಲಪಾತದ ದೃಶ್ಯ ಕಣ್ತುಂಬಿಕೊಳ್ಳಲು ಯಾರು ತಾನೆ ಕಾತುರರಾಗಿಲ್ಲ, ಆದರೆ ಇಲ್ಲೊಂದು ಜಲಪಾತ ಇದಕ್ಕೆ ವ್ಯತಿರಿಕ್ತವಾಗಿದೆ.
Read More » -
Latest
ಐಎಫ್ ಎಸ್ ಅಧಿಕಾರಿ ಶೂನಲ್ಲಿ ಅಡಗಿ ಕುಳಿತ ನಾಗಪ್ಪ; ಮಳೆಗಾಲದಲ್ಲಿ ಎಚ್ಚರದಿಂದಿರಿ ಎಂದು ವಿಡಿಯೋ ಹಂಚಿಕೊಂಡ ಅಧಿಕಾರಿ
ಭುಬನೇಶ್ವರ: ಮಳೆಗಾಲದಲ್ಲಿ ಉರಗಗಳು ಎಲ್ಲಿ ಬೇಕಾದಲ್ಲಿ ಆಶ್ರಯ ಪಡೆದಿರಬಹುದು, ಹೀಗಾಗಿ ಎಚ್ಚರದಿಂದಿರಿ ಎಂದು ಓಡಿಶಾದ ಐಎಫ್ ಎಸ್ ಅಧಿಕಾರಿಯೊಬ್ಬರು ಸಂದೇಶ ನೀಡಿದ್ದಾರೆ.
Read More » -
Latest
ಭಾರತದ ಅತಿ ದೊಡ್ಡ ಲಾಲೂಸ್ ಮಾಲ್ ಗೆ ಚಾಲನೆ; 2 ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಾಣ
ಲಕ್ನೋ: ಲಾಲೂಸ್ ಗ್ರುಪ್ ಭಾರತದ ಅತಿ ದೊಡ್ಡ ಮಾಲ್ ಒಂದನ್ನು ಉತ್ತರ ಪ್ರದೇಶದ ಲಕ್ನೋದಲ್ಲಿ ನಿರ್ಮಿಸಿದ್ದು ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ನೂತನ ಮಳಿಗೆ ಉದ್ಘಾಟಿಸಿದ್ದಾರೆ.
Read More »