Latest

ಕರ್ನಾಟಕದ 27 ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಅಂತಿಮ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಕರ್ನಾಟಕದ 27 ಲೋಕಸಭಾ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಅಂತಿಮವಾಗಿದ್ದು, ಘೋಷಣೆಯಷ್ಟೆ ಬಾಕಿ ಇದೆ. 

Home add -Advt

ಮಂಡ್ಯದಲ್ಲಿ ಮಾತ್ರ ಅಭ್ಯರ್ಥಿ ಕಣಕ್ಕಿಳಿಸಬೇಕೋ, ಸುಮಲತಾಗೆ ಬಂಬಲ ನೀಡಬೇಕೋ ಎನ್ನುವುದು ಇನ್ನೂ ತೀರ್ಮಾನವಾಗಿಲ್ಲ. ಅದನ್ನು ಹೊರತುಪಡಿಸಿದರೆ ಎಲ್ಲಕಡೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ.

ಗುರುವಾರ  ಮೊದಲ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. 

  1. ಚಿಕ್ಕೋಡಿ -ರಮೇಶ ಕತ್ತಿ
  2. ಬೆಳಗಾವಿ -ಸುರೇಶ ಅಂಗಡಿ
  3. ಉತ್ತರಕನ್ನಡ -ಅನಂತಕುಮಾರ ಹೆಗಡೆ
  4. ಉಡುಪಿ-ಚಿಕ್ಕಮಗಳೂರು -ಶೋಭಾ ಕರಂದ್ಲಾಚೆ
  5. ಶಿವಮೊಗ್ಗ -ಬಿ.ವೈ.ರಾಘವೇಂದ್ರ
  6. ಹಾಸನ -ಎ.ಮಂಜು
  7. ದಕ್ಷಿಣ ಕನ್ನಡ – ನಳೀನ್ ಕುಮಾರ ಕಟೀಲು
  8. ತುಮಕೂರು ಜೆ.ಎಸ್.ಬಸವರಾಜು
  9. ಚಿತ್ರದುರ್ಗ -ಆನೇಕಲ್ ನಾರಾಯಣ ಸ್ವಾಮಿ
  10. ಮೈಸೂರು ಪ್ರತಾಪ ಸಿಂಹ್
  11. ಚಾಮರಾಜ ನಗರ -ಶ್ರೀನಿವಾಸ ಪ್ರಸಾದ
  12. ಬೆಂಗಳೂರು ಗ್ರಾಮಾಂತ್ರ -ನಿಶಾ ಯೋಗೀಶ್ವರ
  13. ಬೆಂಗಳೂರು ಕೇಂದ್ರ -ಪಿ.ಸಿ.ಮೋಹನ್
  14. ಬೆಂಗಳೂರು ದಕ್ಷಿಣ -ತೇಜಸ್ವಿನಿ ಅನಂತಕುಮಾರ
  15. ಬೆಂಗಳೂರು ಉತ್ತರ -ಡಿ.ವಿ.ಸದಾನಂದಗೌಡ
  16. ಚಿಕ್ಕಬಳ್ಳಾಪುರ -ಬಿ.ಎನ್.ಬಚ್ಚೇಗೌಡ
  17. ಕೋಲಾರ -ಛಲವಾದಿ ನಾರಾಯಣಸ್ವಾಮಿ
  18. ಬಾಗಲಕೋಟೆ- ಪಿ.ಸಿ.ಗದ್ದಿಗೌಡರ್
  19. ವಿಜಯಪುರ -ರಮೇಶ ಜಿಗಜಿಣಗಿ
  20. ಕಲಬುರಗಿ -ಡಾ.ಉಮೇಶ ಜಾಧವ
  21. ರಾಯಚೂರು -ಅಮರೇಶ ನಾಯಕ
  22. ಧಾರವಾಡ -ಪ್ರಹಲ್ಲಾದ ಜೋಶಿ
  23. ದಾವಣಗೇರೆ -ಜಿ.ಎಂ.ಸಿದ್ದೇಶ
  24. ಹಾವೇರಿ -ಶಿವಕುಮಾರ ಉದಾಸಿ
  25. ಬೀದರ್ -ಭಗವಂತ ಖೂಬಾ
  26. ಬಳ್ಳಾರಿ -ದೇವೇಂದ್ರಪ್ಪ
  27. ಕೊಪ್ಪಳ -ಕರಡಿ ಸಂಗಣ್ಣ
  28. ಮಂಡ್ಯ -ನಿರ್ಧಾರವಾಗಿಲ್ಲ

(ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಪರಿಚಿತರಿಗೆ, ಎಲ್ಲ ಗ್ರುಪ್ ಗಳಿಗೆ ಶೇರ್ ಮಾಡಿ)

Related Articles

Back to top button