Technical Advisor
-
Kannada News
ಸವದತ್ತಿಯನ್ನು ಪ್ಲ್ಯಾಸ್ಟಿಕ್ ಮುಕ್ತ ಕ್ಷೇತ್ರವಾಗಿಸಿ -ಸುಭಾಷ್ ಆಡಿ
ಸಾರ್ವಜನಿಕರಲ್ಲಿ ಹಾಗೂ ಶ್ರೀಕ್ಷೇತ್ರಕ್ಕೆ ಬರುವಂತ ಭಕ್ತರಲ್ಲಿ ಪ್ಲಾಸ್ಟಿಕ್ನಿಂದ ಆಗುವ ಪರಿಸರ ಹಾನಿ ಕುರಿತು ಜಾಗೃತ ಮೂಡಿಸಿ, ಸಗಟು ವ್ಯಾಪಾರಸ್ಥರನ್ನು ಬಂಧಿಸಿ ಲಕ್ಷಾಂತರ ರೂ ದಂಡ ಹಾಕಿ ಎಂದರು
Read More » -
Kannada News
ಡಾ. ಶಿವಬಸವ ಮಹಾಸ್ವಾಮಿಗಳವರ 130ನೇ ಜಯಂತಿ
ಸ್ವರ ನಮನವನ್ನು ಅಕ್ಕನ ಬಳಗ, ಹನುಮನ ಬೀದಿ, ಬೆಳಗಾವಿ, ಶ್ರೀ ಪ್ರಭುದೇವ ಪ್ರತಿಷ್ಠಾನ, ಮಾತೃಮಂಡಳಿ, ಪಂ.ಸೋಮಶೇಖರ ಮರಡಿಮಠ, ಧಾರವಾಡ, ಉಮಾದೇವಿ ರಾಜಶೇಖರ ನಿಜಗುಲಿ, ಮನೋರಮಾ ಹಣ್ಮಟ್ಟೇಕರ, ಪ್ರಸ್ತುತ…
Read More » -
Kannada News
ಶರಣರು ದಾನಿಗಳನ್ನು ಸಂಸ್ಕಾರ ಕೊಟ್ಟು ದಾಸೋಹಿಗಳನ್ನಾಗಿ ಮಾಡಿದ್ದಾರೆ
ದಾನ ಕೊಡುವವನ ಕೈ ಮೇಲೆ ಇರುತ್ತದೆ. ಅದಕ್ಕೆ ಅವನಿಗೆ ಅಹಂಕಾರ ಬರುತ್ತದೆ, ತಗೆದುಕೊಳ್ಳುವವನ ಕೈ ಕೆಳಗೆ ಇರುವುದರಿಂದ ದಾನಪಡೆದವನಿಗೆ ಕೀಳರಿಮೆ ಬರುತ್ತದೆ ಎಂದರಿತು ದಾನ ಎಂಬ ಪದಕ್ಕೆ …
Read More » -
Kannada News
ಒಳಪಂಗಡ ಮರೆತು ಸಂಬಂಧ ಬೆಳೆಸಿ -ಡಾ.ಪ್ರಭಾಕರ ಕೋರೆ ಸಲಹೆ
ಅಂಗದ ಮೇಲೆ ಲಿಂಗವ ಧರಿಸಿದವರನ್ನೆಲ್ಲ ಕೂಡಲಸಂಗಮನೆಂಬೆ ಎನ್ನುವ ಮಾತನ್ನು ಕ್ರಿಯೆಗಿಳಿಸಿದರೆ ನಮ್ಮ ಸಮಾದಲ್ಲಿ ಐಕ್ಯತೆ ಮೂಡುತ್ತದೆ ಎಂದೂ ಅವರು ಹೇಳಿದರು.
Read More » -
Kannada News
ಎದೆಹಾಲು ಉಣಿಸಿದರೆ ಸೌಂದರ್ಯ ಹಾಳಾಗುತ್ತದೆಂಬ ತಪ್ಪು ಕಲ್ಪನೆ
ಬೆಳಗಾವಿ ನಾಗನೂರು ಶ್ರೀ ರುದ್ರಾಕ್ಷಿಮಠದ ಪೂಜ್ಯಶ್ರೀ ಲಿಂ. ಡಾ. ಶಿವಬಸವ ಸ್ವಾಮಿಜಿಯವರ ೧೩೦ನೆಯ ಜಯಂತಿ ಮಹೋತ್ಸವ ಹಾಗೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಕಾರ್ಯಕ್ರಮ
Read More » -
Kannada News
ನೇಜ ಗ್ರಾಮದಲ್ಲಿ ಹನುಮಾನ್ ಮಂದಿರ ಉದ್ಘಾಟನೆ
ಶಾಸಕ ಗಣೇಶ ಹುಕ್ಕೇರಿ ಎಲ್ಲ ಭಕ್ತರೊಂದಿಗೆ ನೆಲದ ಮೇಲೆಯೇ ಕುಳಿತು ಸಾಮಾನ್ಯ ಜನರಂತೆ ಪ್ರಸಾದ ಸೇವಿಸಿದರು. Inauguration of Hanuman Mandir at Neja Village
Read More » -
Kannada News
ಡಾ.ಶಿವಬಸವ ಸ್ವಾಮಿಗಳ ಜಯಂತಿ, ರಾಜ್ಯೋತ್ಸವ ಪ್ರಶಸ್ತಿ ಪ್ರದಾನ
ಡಾ. ಶಿವಬಸವ ಮಹಾಸ್ವಾಮಿಜಿಯವರ ೧೩೦ನೆಯ ಜಯಂತಿ ಮಹೋತ್ಸವ ಹಾಗೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳು ನಡೆಯಲಿವೆ. Dr. Shivabasava Swamiji Jayanti, Rajyotsava Award distribution
Read More » -
Kannada News
ಭಾರತೀಯ ಸಂಸ್ಕೃತಿಯ ಉತ್ಸವ
ತಾಲೂಕಿನ ಇಂಗಳಿ ಗ್ರಾಮದಲ್ಲಿ ಭಾರತೀಯ ಸಂಸ್ಕೃತಿಯ ಉತ್ಸವ ಹಿನ್ನೆಲೆಯಲ್ಲಿ ಗಂಗಾಪೂಜೆ ಹಾಗೂ ಬೃಹತ್ ಪ್ರಮಾಣದಲ್ಲಿ ಜಲಕುಂಭೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
Read More » -
Kannada News
ಹುಕ್ಕೇರಿ ಹಿರೇಮಠದಲ್ಲಿ 25ನೇ ಮಾಸಿಕ ಸುವಿಚಾರ ಚಿಂತನ
ನಗರದ ಲಕ್ಷ್ಮಿ ಟೇಕ್ ಡಿಯಲ್ಲಿರುವ ಹುಕ್ಕೇರಿ ಹಿರೇಮಠದ ಶಾಖಾಮಠದಲ್ಲಿ ಡಿಸೆಂಬರ್ 1 ಸಂಜೆ 6 ಗಂಟೆಗೆ 25ನೇ ಮಾಸಿಕ ಸುವಿಚಾರ ಚಿಂತನಾ ಕಾರ್ಯಕ್ರಮ ಜರುಗಲಿದೆ.
Read More » -
Kannada News
ಸಂಭ್ರಮದಿಂದ ನಡೆದ ಯಡೂರಿನ ಕಾರ್ತೀಕ ದೀಪೋತ್ಸವ
ಕರ್ನಾಟಕ ಮಹಾರಾಷ್ಟ್ರ ರಾಜ್ಯದ ಹಲವಾರು ಕುಟುಂಬಗಳ ಆರಾಧ್ಯ ದೈವವಾದ ಚಿಕ್ಕೊಡಿ ತಾಲೂಕಿನ ಸುಕ್ಷೇತ್ರ ಯಡೂರಿನಲ್ಲಿ ಕಾರ್ತಿಕ ದೀಪೋತ್ಸವ ಅತ್ಯಂತ ಸಂಭ್ರಮ ದಿಂದ ನೆರವೇರಿತು.
Read More »