Vidhanaparishath election
-
7ನೇ ವೇತನ ಆಯೋಗದ ವರದಿ ಜಾರಿ: ನಾಳೆಯೇ ಸರಕಾರದ ಬದ್ಧತೆ ಬಹಿರಂಗ
ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ವರದಿ ಜಾರಿಗೊಳಿಸುವ ಸಂಬಂಧ ಶುಕ್ರವಾರವೇ ರಾಜ್ಯ ಸರಕಾರದ ಬದ್ದತೆ ಗೊತ್ತಾಗಲಿದೆ.
Read More » -
Latest
ಬೈಕ್ ಗೆ ಕಾರು ಡಿಕ್ಕಿ; ಇಬ್ಬರು ಸಹೋದರರ ಸಾವು
ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿಯಲ್ಲಿ ಸಮೀಪದ ಬೆಳಕೂಡ ಗೇಟ್ ಬಳಿ ಕಾರು ಬೈಕ್ ಗೆ ಡಿಕ್ಕಿ ಹೊಡೆದ ಪರಿಭಾಮ ಬೈಕ್ ನಲ್ಲಿ ಸಾಗುತ್ತಿದ್ದ ಇಬ್ಬರು ಸಹೋದರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Read More » -
Latest
ರೋಗಕ್ಕಿಂತ ಅದರ ಬಗೆಗಿನ ಭಯ ಹೆಚ್ಚು ಆತಂಕಕಾರಿ: ಲೋಕಾಯುಕ್ತ SP ಯಶೋದಾ ವಂಟಗೋಡಿ
ಆಧುನಿಕ ವೈದ್ಯಕೀಯ ತಂತ್ರಜ್ಞಾನದಿಂದಾಗಿ ಎಲ್ಲ ರೋಗಗಳಿಗೂ ಉತ್ತಮ ಚಿಕಿತ್ಸೆ ಇದೆ. ಹಾಗೆಯೇ ಕ್ಯಾನ್ಸರ್ ಬಂದಾಗಲೂ ಧೈರ್ಯ ಕಳೆದುಕೊಳ್ಳದೇ, ಧನಾತ್ಮಕ ಮನಸ್ಸಿನಿಂದ ಚಿಕಿತ್ಸೆ ಪಡೆದರೆ ಅದನ್ನು ಗುಣಮುಖಗೊಳಿಸಬಹುದು
Read More » -
Kannada News
ಸರಕಾರದ ವಿರುದ್ಧ ಮಠಾಧೀಶರ ಆರೋಪ ಪಟ್ಟಿ; ಬರುವ ಚುನಾವಣೆಯಲ್ಲಿ ಮಠಾಧೀಶರು ಕಣಕ್ಕಿಳಿಯುತ್ತಾರಾ? – ಏನಂದ್ರು ಸಿದ್ದರಾಮ ಸ್ವಾಮೀಜಿ?
ಉತ್ತರ ಕರ್ನಾಟಕ ಭಾಗದ ಜನರಲ್ಲಿ ಪ್ರತ್ಯೇಕತೆಯ ಭಾವನೆ ಬರದಂತೆ ಈಬಾರಿಯ ಬಜೆಟ್ ಮಂಡಿಸಬೇಕು ಎಂದು ಗದಗ ತೋಂಟದಾರ್ಯ ಮಠದ ಸಿದ್ಧರಾಮ ಸ್ವಾಮಿಗಳು ಒತ್ತಾಯಿಸಿದ್ದಾರೆ.
Read More » -
Latest
ESI ಆಸ್ಪತ್ರೆಯನ್ನು ಬೆಳಗಾವಿ ದಕ್ಷಿಣಕ್ಕೆ ಸ್ಥಳಾಂತರಿಸಿ
ಬೆಳಗಾವಿಯ ESI ಆಸ್ಪತ್ರೆ ಕಾರ್ಮಿಕರು ವಾಸಿಸುವ ಪ್ರದೇಶದಿಂದ 15 ಕಿ.ಮೀ. ದೂರವಿದ್ದು ಅದನ್ನು ಕಾರ್ಮಿಕರ ಅನುಕೂಲದ ದೃಷ್ಟಿಯಿಂದ ಬೆಳಗಾವಿ ದಕ್ಷಿಣ ಕ್ಷೇತ್ರಕ್ಕೆ ಸ್ಥಳಾಂತರಿಸಬೇಕು ಎಂದು ಶಾಸಕ ಅಭಯ…
Read More » -
Latest
ಪ್ರೇಮಿಗಳ ದಿನ ಆಚರಿಸಲು ಹೋಗಿ ಪ್ರಾಣತೆತ್ತ ಜೋಡಿ
ಪ್ರೇಮಿಗಳ ದಿನ ಆಚರಿಸಲು ಬಂದಿದ್ದ ಜೋಡಿಯೊಂದು ಪ್ರಾಣ ತೆತ್ತಿದೆ.
Read More » -
Latest
ಕ್ರಿಕೆಟ್ನ ಎಲ್ಲ 3 ಪ್ರಕಾರಗಳಲ್ಲಿ ವಿಶ್ವದ ನಂಬರ್ 1 ಆದ ಭಾರತೀಯ ತಂಡ
ರೋಹಿತ್ ಶರ್ಮಾ ಅವರ ನಾಯಕತ್ವದಲ್ಲಿ ಸಾಧನೆ
Read More » -
Kannada News
19ರಂದು ಡಾ.ಯಲ್ಲಪ್ಪ ಹಿಮ್ಮಡಿಗೆ ಅಭಿನಂದನಾ ಸಮಾರಂಭ
ಸಾಹಿತಿ ಡಾ. ಯಲ್ಲಪ್ಪ ಹಿಮ್ಮಡಿ ವಿದ್ಯಾರ್ಥಿ ಬಳಗದ ವತಿಯಿಂದ ಡಾ. ಯಲ್ಲಪ್ಪ ಹಿಮ್ಮಡಿಯವರು ಸೇವಾ ನಿವೃತ್ತಿ ಹೊಂದಿದ ನಿಮಿತ್ತ ಅವರಿಗೆ ಅಭಿನಂದನಾ ಸಮಾರಂಭವನ್ನು ಫೆ.19ರಂದು ಬೆಳಗ್ಗೆ 10ಕ್ಕೆ…
Read More » -
Latest
ಏರ್ ಇಂಡಿಯಾ-ಬೋಯಿಂಗ್ ಒಪ್ಪಂದದಿಂದ ಅಮೆರಿಕದಲ್ಲಿ 10 ಲಕ್ಷ ಉದ್ಯೋಗಗಳಿಗೆ ಬೆಂಬಲ: ಪ್ರಧಾನಿ ಮೋದಿಗೆ ಬಿಡೆನ್ ಮಾತು
ಏರ್ ಇಂಡಿಯಾ-ಬೋಯಿಂಗ್ ಒಪ್ಪಂದವು ಯುಎಸ್ನಾದ್ಯಂತ 10 ಲಕ್ಷ ಉದ್ಯೋಗಗಳನ್ನು ಬೆಂಬಲಿಸಲಿದೆ ಎಂದು ಅಧ್ಯಕ್ಷ ಜೋ ಬಿಡನ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ತಿಳಿಸಿದ್ದಾರೆ.
Read More » -
Latest
RCB ಮಹಿಳಾ ಕ್ರಿಕೆಟ್ ತಂಡದ ಮಾರ್ಗದರ್ಶಕಿಯಾದ ಸಾನಿಯಾ ಮಿರ್ಜಾ
ಭಾರತದ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಮಹಿಳಾ ಕ್ರಿಕೆಟ್ ತಂಡದ ಮಾರ್ಗದರ್ಶಕರಾಗಿ ನೇಮಕಗೊಂಡಿದ್ದಾರೆ.
Read More »