ಪ್ರಗತಿವಾಹಿನಿ ಸುದ್ದಿ, ನಾಗರಮುನ್ನೋಳಿ: ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿಯಲ್ಲಿ ಸಮೀಪದ ಬೆಳಕೂಡ ಗೇಟ್ ಬಳಿ ಕಾರು ಬೈಕ್ ಗೆ ಡಿಕ್ಕಿ ಹೊಡೆದ ಪರಿಭಾಮ ಬೈಕ್ ನಲ್ಲಿ ಸಾಗುತ್ತಿದ್ದ ಇಬ್ಬರು ಸಹೋದರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬುಧವಾರ ಬೆಳಗ್ಗೆ ಈ ಘಟನೆ ನಡೆದಿದೆ. ಚಿಕ್ಕೋಡಿ ತಾಲೂಕಿನ ನವಲಿಹಾಳ ಗ್ರಾಮದ ಬೈಕ್ ಸವಾರ ಶಿವುಕುಮಾರ ರಾಜು ಘೋಸೆ (25) ಮತ್ತು ಆತನ ಸಹೋದರ ಅಶ್ವಿನಕುಮಾರ (23) ಮೃತಪಟ್ಟವರು.
ಘಟನಾ ಸ್ಥಳಕ್ಕೆ ಚಿಕ್ಕೋಡಿ ಸಿಪಿಐ ಸೋಮಶೇಖರ ಜುಟಲ್ ಸಂಚಾರ ಪೋಲಿಸ್ ಠಾಣೆಯ ಪಿಎಸ್ ಐಗಳಾದ ಸುರೇಖಾ ತಳಗಲಿ, ಐ.ಎಂ.ಮುಂಡಸಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ರೋಗಕ್ಕಿಂತ ಅದರ ಬಗೆಗಿನ ಭಯ ಹೆಚ್ಚು ಆತಂಕಕಾರಿ: ಲೋಕಾಯುಕ್ತ SP ಯಶೋದಾ ವಂಟಗೋಡಿ
https://pragati.taskdun.com/international-childhood-cancer-awareness-day-programme/
*ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ; ಸಂಕಷ್ಟದಲ್ಲಿರುವ ಜನರಿಗಾಗಿ ಎರಡು ಗ್ಯಾರಂಟಿ ಯೋಜನೆ ಘೋಷಣೆ; ಡಿ.ಕೆ.ಶಿವಕುಮಾರ್*
https://pragati.taskdun.com/d-k-sivakumarhunasuruprajadhwani/
*BJP ಶಾಸಕ ಸತೀಶ್ ರೆಡ್ದಿ ಕೊಲೆಗೆ ಸುಪಾರಿ ಕೇಸ್; ಇಬ್ಬರ ಬಂಧನ*
https://pragati.taskdun.com/bjp-mla-satish-reddymurder-suparitwo-accused-arrested/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ