Vidhanaparishath election
-
Kannada News
ರಾಣಿ ಚೆನ್ನಮ್ಮ ವಿವಿ ಕಟ್ಟಡಗಳ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೂಮಿಪೂಜೆ
ವಿಶ್ವವಿದ್ಯಾಲಯಗಳು ವಿದ್ಯಾರ್ಜನೆಗೆ ಪೂರಕವಾದ ವಾತಾವರಣವನ್ನು ನಿರ್ಮಿಸಬೇಕು. ಇದು ಜ್ಞಾನದ ಶತಮಾನವಾಗಿದೆ. ಜಗತ್ತಿನ ಶಕ್ತಿಯು ಜ್ಞಾನದ ಕಡೆಗೆ ವಾಲುತ್ತಿದೆ. ವಿಶ್ವವಿದ್ಯಾಲಯಗಳು ಇದನ್ನು ಅರಿತುಕೊಂಡು ಶಿಕ್ಷಣ ಗುಣಮಟ್ಟವನ್ನು ಸುಧಾರಿಸಬೇಕು ಎಂದು…
Read More » -
Kannada News
ರಾಯಣ್ಣನ ಕೃಪೆಗಾಗಿ ಪೈಪೋಟಿ: ಆನಗೋಳದಲ್ಲೀಗ ರಾಜಕೀಯ ಜಾತ್ರೆ
ಕೇವಲ 3-4 ದಿನಗಳ ಮೊದಲು ಹೇಳಕೇಳುವವರಿಲ್ಲ ಎನ್ನುವಂತಿದ್ದ ಬೆಳಗಾವಿಯ ಆನಗೋಳ ಬಡಾವಣೆ ಈಗ ರಾಜಕೀಯ ಜಾತ್ರೆಯಾಗಿ ಮಾರ್ಪಟ್ಟಿದೆ.
Read More » -
Kannada News
21 ಮಂತ್ರಿಗಳ ಮಕ್ಕಳು ಕ್ರೈಸ್ತ ಶಿಕ್ಷಣ ಸಂಸ್ಥೆಗಳಲ್ಲಿ ಓದುತ್ತಿದ್ದಾರೆ – ಡಿ.ಕೆ.ಶಿವಕುಮಾರ
21 ಮಂತ್ರಿಗಳ ಮಕ್ಕಳು ಕ್ರೈಸ್ತ ಶಿಕ್ಷಣ ಸಂಸ್ಥೆಗಳಲ್ಲಿ ಓದುತ್ತಿದ್ದಾರೆ. ಎಲ್ಲಾದರೂ ಒಂದು ಕಡೆ. ಬಲವಂತದ ಮತಾಂತರ ಆಗಿರುವ ಪ್ರಕರಣ ಇದೆಯಾ? ಈ ಸಮುದಾಯ ಸಮಾಜ ಸೇವೆ ಮಾಡಿಕೊಂಡು…
Read More » -
Kannada News
ಹಲಸಿ ಘಟನೆಗೆ 2013ರ ಘಟನೆ ಕಾರಣ!
ಹಲಸಿಯಲ್ಲಿ ನಿನ್ನೆ ಬಸವೇಶ್ವರರ ಭಾವಚಿತ್ರಕ್ಕೆ ಸೆಗಣಿ ಎರಚಿದ ಪ್ರಕರಣ 2013ರ ಘಟನೆಯ ಮುಂದುವರಿದ ಭಾಗ ಎನ್ನುವ ಅಂಶ ಬೆಳಕಿಗೆ ಬಂದಿದೆ.
Read More » -
Kannada News
ಹಲಸಿ ಪ್ರಕರಣ : ರಾತ್ರೋ ರಾತ್ರಿ ಮೂವರ ಬಂಧನ
ಖಾನಾಪುರ ತಾಲ್ಲೂಕಿನ ಹಲಸಿ ಗ್ರಾಮದಲ್ಲಿ ಜಗಜ್ಯೋತಿ ಬಸವೇಶ್ವರ ಭಾವಚಿತ್ರಕ್ಕೆ ಸೆಗಣಿ ಎರಚಿ ಅವಮಾನಿಸಿದ ಘಟನೆಗೆ ಸಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ.
Read More » -
Kannada News
ಬೆಳಗಾವಿ ಅಧಿವೇಶನದ ಸೋಮವಾರದ ಕಲಾಪಗಳ ಸಮಗ್ರ ಸುದ್ದಿ
ಬೆಳಗಾವಿ ಸುವರ್ಣಸೌಧ ; ಹಿಂದುಳಿದ ವರ್ಗಗಳ ನಾಯಕರಾಗಿ, ಬಡವರು, ರೈತರ ಕಲ್ಯಾಣಕ್ಕಾಗಿ ಕೊಳವೆ ಬಾವಿಗಳ ಸಾಲಮನ್ನಾ ಸೇರಿದಂತೆ ಸಹಕಾರ ರಂಗದ ಸ್ವಾಯತ್ತತೆಗಾಗಿ ಮಾಜಿ ಸಚಿವ ಆರ್.ಎಲ್.ಜಾಲಪ್ಪನವರು ನೀಡಿದ…
Read More » -
Latest
ನಂದಿನಿ ನಕಲಿ ತುಪ್ಪದ ತನಿಖೆ ಪ್ರಗತಿಯಲ್ಲಿ
ಮೈಸೂರಿನಲ್ಲಿ ಮೈಸೂರು ಹೊರವಲಯದ ಚಾಮುಂಡಿ ಬೆಟ್ಟದ ತಪ್ಪಲಿನ ಹೊಸಹುಂಡಿ ಗ್ರಾಮದ ಗೋದಾಮಿನಲ್ಲಿ ನಂದಿನಿ ನಕಲಿ ತುಪ್ಪ ತಯಾರಿಸುವ ಬಗ್ಗೆ ವರದಿಯಾಗಿದ್ದು, ಡಿ.16 ರಂದು ಮೈಸೂರು ಹಾಲು ಒಕ್ಕೂಟದ…
Read More » -
Kannada News
ಪ್ರತಿಮೆ ಭಗ್ನಗೊಳಿಸಿದವರ ವಿರುದ್ಧ ದೇಶದ್ರೋಹ ಹಾಗೂ ಗೂಂಡಾ ಕಾಯ್ದೆಯಡಿ ಪ್ರಕರಣ : ಬೊಮ್ಮಾಯಿ
ದೇಶಭಕ್ತರ, ಸ್ವಾತಂತ್ರ್ಯ ಹೋರಾಟಗಾರರ ಪ್ರತಿಮೆಗಳನ್ನು ಭಗ್ನಗೊಳಿಸಿ, ಗಡಿ ವಿವಾದದ ಮೂಲಕ ರಾಜಕೀಯ ಲಾಭ ಪಡೆಯುವ ದುರುದ್ದೇಶ ಹೊಂದಿರುವವರನ್ನು ಈಗಾಗಲೇ ಬಂಧಿಸಲಾಗಿದೆ. ಅವರ ವಿರುದ್ಧ ದೇಶದ್ರೋಹ ಹಾಗೂ ಗೂಂಡಾ…
Read More » -
Kannada News
ಸಂಗೊಳ್ಳಿ ರಾಯಣ್ಣ ಪ್ರತಿಮೆ ಭಗ್ನ,ಕಲ್ಲೆಸೆತ ಪ್ರಕರಣದಲ್ಲಿ 38 ಜನರ ಬಂಧನ; ಮಂಗಳವಾರ ಗೃಹ ಸಚಿವ ಅರಗ ಜ್ಞಾನೇಂದ್ರ ಆನಗೋಳ ಭೇಟಿ
ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಭಗ್ನಗೊಳಿಸಿ ಮತ್ತು ಕಲ್ಲೆಸೆತ ತೂರಿದ ಹಾಗೂ ಸರಕಾರಿ ವಾಹನಗಳನ್ನು ಹಾನಿಗೊಳಿಸಿದ ಪ್ರಕರಣದಲ್ಲಿ 38 ಜನರನ್ನು ಬಂಧಿಸಿ ಜೈಲುಗಟ್ಟಲಾಗಿದೆ; ಇನ್ನೂ ಬಹಳಷ್ಟು ಜನರನ್ನು…
Read More » -
Kannada News
ಬಿಜೆಪಿ ಸರ್ಕಾರದ ಹಾಗೂ ಗೃಹ ಸಚಿವರ ಅಸಮರ್ಥತೆಯೇ ಇದಕ್ಕೆಲ್ಲ ಕಾರಣ – ಡಿ.ಕೆ.ಶಿವಕುಮಾರ
ಶಿವಾಜಿ ಮಹಾರಾಜರ ಪ್ರತಿಮೆಗೆ ಅಪಮಾನ ಎಸಗಿದವರಾಗಲಿ, ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆ ಹಾಳು ಮಾಡಿದವರಾಗಲಿ, ಕನ್ನಡ ಧ್ವಜ ಸುಟ್ಟವರಾಗಲಿ ಯಾರೇ ತಪ್ಪು ಮಾಡಿದ್ದರೂ ಶಿಕ್ಷೆ ಆಗಲೇಬೇಕು ಎಂದು…
Read More »