Vidhanaparishath election
-
Kannada News
ಕಬ್ಬಿನ ಬಾಕಿ ಹಣ 15 ದಿನಗಳಲ್ಲಿ ರೈತರಿಗೆ ಪಾವತಿಸಿ
ಜಿಲ್ಲೆಯಲ್ಲಿ ೧೭ ಸಕ್ಕರೆ ಕಾರ್ಖಾನೆಗಳು ರೈತರ ಕಬ್ಬಿನ ಹಣವನ್ನು ಪಾವತಿ ಮಾಡಿದ್ದು, ಒಟ್ಟಾರೆ ಶೇ. ೯೬ರಷ್ಟು ಬಿಲ್ ಮೊತ್ತವನ್ನು ರೈತರಿಗೆ ನೀಡಲಾಗಿದೆ. ಸಕ್ಕರೆ ಕಾರ್ಖಾನೆಗಳು ಬಾಕಿ ಉಳಿಸಿರುವ…
Read More » -
Latest
3 ಇಲಾಖೆಗಳ ಶೀಘ್ರ ವಿಭಜನೆ: ಗೋವಿಂದ ಕಾರಜೋಳ ಸೂಚನೆ
ಲೋಕೋಪಯೋಗಿ ಇಲಾಖೆ, ನೀರಾವರಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯನ್ನು ಶೀಘ್ರವಾಗಿ ವಿಭಜಿಸುವಂತೆ ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ಅವರು ಸೂಚಿಸಿದರು.
Read More » -
Kannada News
ಕರ್ನಾಟಕ-ಮಹಾರಾಷ್ಟ್ರ ಸಿಎಂಗಳ ಸಭೆ ಜುಲೈನಲ್ಲಿ
ನೆರೆಯ ರಾಜ್ಯ ಕರ್ನಾಟಕದೊಂದಿಗೆ ಸಮನ್ವಯದ ಕೊರತೆಯಿಂದ ರಾಜ್ಯ ಮಳೆ, ನೆರೆಯಿಂದ ಕಳೆದ ವರುಷ ತೊಂದರೆಗೊಳಗಾಯಿತು, ಈ ಬಾರಿ ಆ ಸ್ಥಿತಿ ಮರುಕಳಿಸಬಾರದಿದ್ದರೆ ಆ ರಾಜ್ಯದೊಂದಿಗೆ ಮುಂಗಾರು ಪೂರ್ವ…
Read More » -
Kannada News
ಬೆಳಗಾವಿಯಲ್ಲಿ ವಿವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಸಚಿವ ಹೆಬ್ಬಾರ್
ಬೆಳಗಾವಿಯ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಸಕ್ಕರೆ ಕಾರ್ಖಾನೆಯ ಅಧಿಕಾರಿಗಳ ಹಾಗೂ ಕಾರ್ಮಿಕ ಮತ್ತು ಸಕ್ಕರೆ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
Read More » -
Kannada News
ಉತ್ತರ ಕರ್ನಾಟಕಕ್ಕೆ ಮತ್ತೊಂದು ದೊಡ್ಡ ಶಾಕ್
ಈ ಬಗ್ಗೆ ನಿರ್ಧಾರವಾಗುವವರೆಗೆ ಸಕ್ಕರೆ ನಿರ್ದೇಶನಾಲಯವನ್ನು ಬೆಂಗಳೂರಿನಲ್ಲಿಯೇ ಮುಂದುವರಿಸಬೇಕೆಂದು ಸಕ್ಕರೆ ಸಚಿವ ಶಿವರಾಮ ಹೆಬ್ಬಾರ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
Read More » -
Latest
ರಾಮನ ಶ್ರೇಷ್ಠತೆ
ರಾಮನು ಶ್ರೀಮನ್ನಾರಾಯಣನ ಅವತಾರವೇ ಹೌದಾದರೂ ಮನುಷ್ಯ ರೂಪದಲ್ಲಿ ಈ ಧರೆಯ ಮೇಲೆ ಜನಿಸಿದ ಮೇಲೆ ಯಾವ್ಯಾವ ರೀತಿ-ರಿವಾಜುಗಳಿಂದ, ನಡೆ-ನುಡಿಗಳಿಂದ ತನ್ನ ಶ್ರೇಷ್ಠತೆಯನ್ನು ಜಗತ್ತಿಗೆ ಸಾರಿದನು ಮತ್ತು ಸಾವಿರಾರು…
Read More » -
Latest
ಶನಿವಾರ ಪತ್ತೆಯಾದ 9 ಸೋಂಕಿತರಲ್ಲಿ ಇಬ್ಬರು ಡಕಾಯಿತರು
ಶನಿವಾರ ವಿಜಯಪುರ ಜಿಲ್ಲೆಯಲ್ಲಿ ಒಂಬತ್ತು ಕೊರೋನಾ ವೈರಸ್ ಸೋಂಕಿತರು ಪತ್ತೆಯಾಗಿದ್ದು, ಅವರಲ್ಲಿ ಇಬ್ಬರು ಡಕಾಯಿತರಾಗಿದ್ದಾರೆ.
Read More » -
Kannada News
ಕುಖ್ಯಾತ ಗೂಂಡಾ ಪಡೆ ಬೆಳಗಾವಿ ಪೊಲೀಸ್ ಬಲೆಗೆ
8 ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಅಂತಾರಾಷ್ಟ್ರ ಗೂಂಡಾಗಳಿಬ್ಬರನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದು, ಹಲವು ಪ್ರಕರಣಗಳನ್ನು ಬಯಲಿಗೆಳೆದಿದ್ದಾರೆ.
Read More » -
Kannada News
ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸಿ ರೈತ ಸಂಘಟನೆಯಿಂದ ಪತ್ರಿಭಟನೆ
ಹಾರೂಗೇರಿ ಕ್ರಾಸ್ನಲ್ಲಿ ರಾಯಬಾಗ ತಾಲೂಕಾ ರೈತಸಂಘ ಹಾಗೂ ಹಸಿರುಸೇನೆಯ ಸಾಮೂಹಿಕ ನಾಯಕತ್ವದಲ್ಲಿ ಜಮಖಂಡಿ -ಮೀರಜ ರಾಜ್ಯ ಹೆದ್ದಾರಿಯಲ್ಲಿ ಸಾಂಕೇತಿಕವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ದ ಘೋಷಣೆ…
Read More » -
Kannada News
ಎಸ್ಎಸ್ಎಲ್ ಸಿ ವಿದ್ಯಾರ್ಥಿ ಸೇರಿ ರಾಜ್ಯದಲ್ಲಿ ಇಂದು 416 ಜನರಿಗೆ ಸೋಂಕು
ರಾಜ್ಯದಲ್ಲಿ ಇಂದು ಒಟ್ಟೂ 416 ಜನರಿಗೆ ಕೊರೋನಾ ಸೋಂಕು ತಗುಲಿದೆ. ಇದರಿಂದಾಗಿ ಒಟ್ಟೂ 8697 ಜನರಿಗೆ ಸೋಂಕು ತಗುಲಿದಂತಾಗಿದೆ. ಒಟ್ಟೂ 9 ಜನರು ಇಂದು ಮೃತಪಟ್ಟಿದ್ದಾರೆ.
Read More »