visit
-
Kannada News
ವಿನಾಯಕನ ಹಬ್ಬಕ್ಕೆ ಮೊದಲು ವಿಘ್ನನಿವಾರಣೆ?
ರಾಜ್ಯದ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರಕ್ಕೆ ಕವಿದಿರುವ ಕಾರ್ಮೋಡ ಗಣೇಶ ಚತುರ್ಥಿಗೆ ಮೊದಲು ನಿವಾರಣೆಯಾಗುವ ಲಕ್ಷಣ ಕಾಣುತ್ತಿದೆ.
Read More » -
Kannada News
ನೆರೆಹಾನಿ ಪರಿಶೀಲನೆಗೆ ಭಾನುವಾರ ಕೇಂದ್ರ ತಂಡ
ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ನಿಯೋಗ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದಾಗ ನಿಯೋಗ ಕಳಿಸುವುದಾಗಿ ಹೇಳಿದ್ದರು.
Read More » -
ಹಳದಿ ಲೋಹದ ವ್ಯಾಮೋಹ
ಯೌವನ ಅನ್ನೋ ಸಹಜ ಆಭರಣ ಕೈಕೊಟ್ಟ ಮ್ಯಾಲೆ ಮಧ್ಯವಯಸ್ಕ ಹೆಂಗಸರಿಗೆ ಈ ಭಂಗಾರದ ಆಭರಣನ ಗತಿ ಅಲ್ಲೇನು ಮತ್ತ!
Read More » -
ಸರಕಾರ ಪತನವಾಗಿ ತಿಂಗಳಲ್ಲೇ ಬೀದಿ ಜಗಳಕ್ಕಿಳಿದ ಕಾಂಗ್ರೆಸ್ -ಜೆಡಿಎಸ್
ಸರಕಾರ ಪತನವಾದ ನಂತರ ಎರಡೂ ಪಕ್ಷಗಳು ಕಾಲು ಕೆದರಿ ಜಗಳಕ್ಕಿಳಿದಿವೆ. ಮೈತ್ರಿ ಸರಕಾರ ನಡೆಸಿದ್ದೇ ಸುಳ್ಳೆನ್ನುವಂತೆ ಬೀದಿ ಜಗಳ ನಡೆಸಿದ್ದಾರೆ.
Read More » -
Kannada News
ಹೊಸ ಮಂತ್ರಿಗಳಿಂದ ಮೊದಲ ಸಭೆ
ನೂತನ ಸಚಿವರಾದ ಲಕ್ಷ್ಮಣ ಸವದಿ ಹಾಗೂ ಶಶಿಕಲಾ ಜೊಲ್ಲೆ ಜಿಲ್ಲೆಯ ಹಿರಿಯ ಅಧಿಕಾರಿಗಳ ಸಭೆ ನಡೆಸಿ, ಪ್ರವಾಹ ಪರಿಸ್ಥಿತಿ ಹಾಗೂ ಪರಿಹಾರ ಕಾರ್ಯಗಳ ಪರಾಮರ್ಶೆ ನಡೆಸಿದರು.
Read More » -
Kannada News
ಉಮೇಶ ಕತ್ತಿ ಕಾಯುವುದು ಇನ್ನು ಎರಡೇ ದಿನ! -Pragativahini Exclusive
ಸಧ್ಯದ ರಾಜಕೀಯ ಬೆಳವಣಿಗೆ ನೋಡಿದರೆ ಮತ್ತೊಮ್ಮೆ ಬೆಳಗಾವಿ ರಾಜಕಾರಣಿಗಳಿಂದಲೇ ಸರಕಾರ ಆಪತ್ತಿಗೆ ಸಿಲುಕುವ ಲಕ್ಷಣ ಕಾಣುತ್ತಿದೆ. ಆದರೆ ಈಬಾರಿ ಜಾರಕಿಹೊಳಿ ಬೆಂಕಿಗಿಂತ ಕತ್ತಿ ಹರಿತ ಜೋರಾಗಿದೆ.
Read More » -
Kannada News
ಸಂತ್ರಸ್ತರಿಗೆ ಪರಿಹಾರ ವಿತರಿಸಿದ ಶಾಸಕಿ ಹೆಬ್ಬಾಳಕರ್ ಪುತ್ರ ಮೃಣಾಲ್
ಸುಮಾರು 60 ಕುಟುಂಬಗಳಿಗೆ ಲಕ್ಷ್ಮಿ ತಾಯಿ ಫೌಂಡೇಶನ್ ಮತ್ತು ಹರ್ಷ ಶುಗರ್ಸ್ ವತಿಯಿಂದ ಸಂತ್ರಸ್ತರಿಗೆ ನಿತ್ಯ ಬಳಕೆ ವಸ್ತುಗಳನ್ನು, ಆಹಾರ ಧಾನ್ಯಗಳನ್ನು, ಬಟ್ಟೆ, ಹಾಸಿಗೆ, ಹೊದಿಕೆಗಳನ್ನು ವಿತರಿಸಲಾಯಿತು.
Read More » -
Kannada News
ಯಡಿಯೂರಪ್ಪ ಅವರನ್ನು ಇಕ್ಕಟ್ಟಿಗೆ ಸಿಲುಕಿಸುತ್ತಾ ಆ ಒಂದು ಪ್ರಶ್ನೆ?
ಹಾಗಾಗಿಯೇ ನಿನ್ನೆಯಿಂದ ಹಿರಿಯ ಶಾಸಕರೆಲ್ಲ ಅದೇ ಪ್ರಶ್ನೆಯನ್ನು ಯಡಿಯೂರಪ್ಪ ಮುಂದೆ ಇಡುತ್ತಿದ್ದಾರೆ. ಅದೇ ಪ್ರಶ್ನೆ ಸರಕಾರದ ತಳವನ್ನು ಅಲುಗಾಡಿಸುವ ಹಂತಕ್ಕೂ ಹೋಗುವ ಸಾಧ್ಯತೆ ಇದೆ. ಆ ಪ್ರಶ್ನೆಗೆ…
Read More » -
Kannada News
ಇಂದು ಸಂಜೆಯೊಳಗೆ ನೂತನ ಸಚಿವರಿಗೆ ಖಾತೆ ಹಂಚಿಕೆ
ಸಚಿವಸಂಪುಟದಲ್ಲಿ ಹಲವು ಅಚ್ಛರಿ ಕಾಣಿಸಿಕೊಂಡಿದ್ದು, ಅನೇಕ ಹಿರಿಯರನ್ನು ಬಿಟ್ಟು ಹೊಸಬರಿಗೆ ಅವಕಾಶ ನೀಡಲಾಗಿದೆ. ಜೊತೆಗೆ ಕೆಲವು ಅನಿರೀಕ್ಷಿತ ಸೇರ್ಪಡೆಯೂ ಆಗಿದೆ.
Read More » -
Kannada News
ಸ್ಮಶಾನ ಸ್ಥಳ ವಿವಾದ: ಲಕ್ಷ್ಮಿ ಹೆಬ್ಬಾಳಕರ ಸಂಧಾನ
2 ಕಿಮೀ ದೂರ ನಡೆದು ಸ್ವತಃ ಅಂತ್ಯ ಸಂಸ್ಕಾರದಲ್ಲೂ ಪಾಲ್ಗೊಳ್ಳುವ ಮೂಲಕ ಲಕ್ಷ್ಮಿ ಹೆಬ್ಬಾಳಕರ್ ಮಾನವೀಯತೆ ಮರೆದರು.
Read More »