ಬೆಳಗಾವಿ ನ್ಯೂಸ್
-
Latest
ನಾಳೆಯಿಂದ ಕಾಲೇಜುಗಳು ಪುನರಾರಂಭ
ಕೊರೊನಾ ಕಾರಣದಿಂದ ಕಳೆದ 8 ತಿಂಗಳುಗಳಿಂದ ಮುಚ್ಚಿದ್ದ ಕಾಲೇಜುಗಳು ನಾಳೆಯಿಂದ ಆರಂಭವಾಗಲಿದ್ದು, ವಿದ್ಯಾರ್ಥಿಗಳಿಗೆ ಕೋವಿಡ್ ಟೆಸ್ಟ್ ಕಡ್ಡಾಯವಾಗಿದೆ.
Read More » -
Latest
ಲಿಂಗಾಯತ ಸಮಾಜದಲ್ಲಿ ಹುಟ್ಟಿದ್ದರಿಂದ ನಿಮಗೆ ಮುಖ್ಯಮಂತ್ರಿ ಪದವಿ ಸಿಕ್ಕಿದೆ – ಹೊರಟ್ಟಿ ಬರೆದ ಖಾರವಾದ ಪತ್ರ
ಲಿಂಗಾಯತ ಸಮಾಜಕ್ಕೆ ಶೇ.16ರಷಟು ಮೀಸಲಾತಿ ನೀಡುವ ಕುರಿತಂತೆ ಮಾಜಿ ಸಚಿವ, ವಿಧಾನಪರಿಷತ್ತಿನ ಮಾಜಿ ಸದಸ್ಯ ಬಸವರಾಜ ಹೊರಟ್ಟಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಖಾರವಾದ ಪತ್ರ ಬರೆದಿದ್ದಾರೆ.
Read More » -
Latest
ವರ್ಗಾವಣೆಗೆ ಅರ್ಜಿ ಸಲ್ಲಿಸಲಿದ್ದೀರಾ? ಈ ಸುದ್ದಿ ಓದಿಕೊಳ್ಳಿ
ರಾಜ್ಯ ಸರ್ಕಾರ ಪ್ರಾಥಮಿಕ ಹಾಗೂ ಪ್ರೌಢ ಶಾಲ ಶಿಕ್ಷಕರ ಕೋರಿಕೆ ವರ್ಗಾವಣೆ ಹಾಗೂ ಪರಸ್ಪರ ವರ್ಗಾವಣೆ ಕುರಿತು ಅಧಿಸೂಚನೆ ಹೊರಡಿಸಿದೆ. ಅಲ್ಲದೇ 2019 ರಲ್ಲಿ ಹೆಚ್ಚುವರಿ ಮತ್ತು…
Read More » -
Latest
ಇಸ್ಪೀಟ್ ಜೂಜಾಟ: 7 ಜನರ ಬಂಧನ
ದೀಪಾವಳಿ ಹಬ್ಬದಂದೇ ಇಸ್ಪೀಟು ಜೂಜಾಟ ನಡೆಸುತ್ತಿದ್ದ ಅಡ್ಡೆಯ ಮೇಲೆ ದಾಳಿ ನಡೆಸಿರುವ 7 ಜನರನ್ನು ಬಂಧಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆ ಶಿರಸಿಯಲ್ಲಿ ನಡೆದಿದೆ.
Read More » -
Kannada News
ಧಾರ್ಮಿಕ ಆಚರಣೆ ಕ್ಷೀಣಿಸುತ್ತಿರುವುದಕ್ಕೆ ಕೊರೊನಾದಂತಹ ಮಾರಕ ಕಾಯಿಲೆ ಹೆಚ್ಚಳ
ಲೋಕ ಕಲ್ಯಾಣಕ್ಕಾಗಿ ಹೋಮ, ಹವನ ಸೇರಿದಂತೆ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳನ್ನು ಮೇಲಿಂದ ಮೇಲೆ ಆಯೋಜಿಸಬೇಕೆಂದು ದೊಡ್ಡವಾಡದ ಶ್ರಿ ಜಡಿಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಜಿ ಹೇಳಿದರು.
Read More » -
Kannada News
ಬೆಳಗಾವಿಯಲ್ಲಿ ಭೀಕರ ರಸ್ತೆ ಅಪಘಾತ; ಮಗು ಸೇರಿ ನಾಲ್ವರು ದುರ್ಮರಣ
ಟಾಟಾ ಏಸ್ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ಕು ವರ್ಷದ ಮಗು ಸೇರಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
Read More » -
Latest
ಪಟಾಕಿ ಸಿಡಿದು ಬಾಲಕನ ಕಣ್ಣಿಗೆ ಗಂಭೀರ ಗಾಯ
ಪಟಾಕಿ ಹೊಡೆಯುವ ವೇಳೆ ಬಾಲಕನ ಕಣ್ಣಿಗೆ ಪಟಾಕಿ ಸಿಡಿದು ಕಣ್ಣಿನ ಗುಡ್ಡೆಗೆ ಗಾಯವಾಗಿರುವ ಘಟನೆ ಬೆಂಗಳೂರಿನ ವಿಜಯಾನಂದ ನಗರದಲ್ಲಿ ನಡೆದಿದೆ.
Read More » -
Latest
ಅತ್ತಿಗೆಯನ್ನೇ ಬರ್ಬರವಾಗಿ ಹತ್ಯೆಗೈದ ತಂಗಿಯ ಗಂಡ
ಮಹಿಳೆಯೊಬ್ಬಳನ್ನು ಕತ್ತು ಕುಯ್ದು ಬರ್ಬರವಾಗಿ ಹತ್ಯೆ ಮಾಡಿರುವ ಆರೋಪಿ ಬಳಿಕ ಚಾಕುವಿನಿಂದ ತಾನೂ ಚುಕ್ಕಿಕೊಂಡಿರುವ ಘಟನೆ ಬೆಂಗಳೂರಿನ ರಾಮಮೂರ್ತಿನಗರದ ಮನೆಯಲ್ಲಿ ನಡೆದಿದೆ.
Read More » -
Latest
ಬಾಯ್ ಫ್ರೆಂಡ್ ಹೆಸರಲ್ಲಿ ಗೆಳತಿಯಿಂದ ಆಪ್ತ ಸ್ನೇಹಿತೆಗೆ ಬ್ಲ್ಯಾಕ್ ಮೇಲ್
ಆಪ್ತ ಸ್ನೇಹಿತೆಗೆ ಬ್ಲ್ಯಾಕ್ ಮೇಲ್ ಮಾಡಿದ ಗೆಳತಿಯೊಬ್ಬಳು ಕೋಟ್ಯಂತರ ರೂಪಾಯಿ ವಂಚಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
Read More » -
Latest
ಬಿಹಾರ ಮುಖ್ಯಮಂತ್ರಿಯಾಗಿ 6ನೇ ಬಾರಿಗೆ ನಿತೀಶ್ ಕುಮಾರ್ ಆಯ್ಕೆ
ಎನ್ ಡಿಎ ಮೈತ್ರಿಕೂಟದ ಶಾಸಕಾಂಗ ಪಕ್ಷದ ಸಭೆಯಲ್ಲಿ ಬಿಹಾರ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದ್ದು, ಈ ಮೂಲಕ ನಿತೀಶ್ ಕುಮಾರ್ 6ನೇ ಬಾರಿಗೆ ಬಿಹಾರದ…
Read More »