Latest

ಕೃತಕ ನಾಳದ ಬದಲು ಮಗುವಿನ ಹೆಬ್ಬೆರಳನ್ನೇ ಕತ್ತರಿಸಿದ ನರ್ಸ್

ಪ್ರಗತಿವಾಹಿನಿ ಸುದ್ದಿ; ಚೆನ್ನೈ: ಎರಡು ವಾರಗಳ ಹಸುಗೂಸಿಗೆ ಅಳವಡಿಸಲಾಗಿದ್ದ ಕೃತಕ ನಾಳವನ್ನು ತೆಗೆಯುವ ಸಂದರ್ಭದಲ್ಲಿ ನರ್ಸ್ ಒಬ್ಬರು ಕೃತಕನಾಳದ ಬದಲು ಮಗುವಿನ ಹೆಬ್ಬರಳನ್ನೇ ಕತ್ತರಿಸಿರುವ ಘಟನೆ ತಮಿಳುನಾಡಿನ ತಂಜಾವೂರು ಆಸ್ಪತ್ರೆಯಲ್ಲಿ ಬೆಳಕಿಗೆ ಬಂದಿದೆ.

ನರ್ಸ್ ಎಡವಟ್ಟಿನಿಂದಾಗಿ ಮಗುವಿನ ಎಡಗೈ ಹೆಬ್ಬರಳೇ ಕತ್ತರಿಸಿಹೋಗಿದೆ. ಮಗುವಿಗೆ ಹಾಕಲಾಗಿದ್ದ ಐವಿ ಪೈಪ್ ಅನ್ನು ಕತ್ತರಿಯಿಂದ ತುಂಡರಿಸುವಾಗ ಬೆರಳು ತುಂಡಾಗಿದೆ. ಮಗುವಿನ ಪೋಷಕರು ಆಸ್ಪತ್ರೆ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆರಳು ಕತ್ತರಿಸಿದ್ದು ಗೊತ್ತಾಗುತ್ತಿದ್ದಂತೆ ಎಚ್ಚೆತ್ತ ವೈದ್ಯರು ತಕ್ಷಣ ಶಸ್ತ್ರಚಿಕಿತ್ಸೆ ಮೂಲಕ ಮರುಜೋಡಣೆ ಮಾಡಿದ್ದಾರೆ.

ಬಹುತೇಕ ಜಿಲ್ಲೆಗಳಲ್ಲಿ 100 ರೂ.ಗಡಿ ದಾಟಿದ ಪೆಟ್ರೋಲ್ ದರ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Check Also
Close
Back to top button