Kannada NewsLatest

ಚಿಂಚಲಿ ಪಟ್ಟಣದ ಮುಖ್ಯಾಧಿಕಾರಿ ಎಸಿಬಿ ಬಲೆಗೆ

 ಪ್ರಗತಿವಾಹಿನಿ ಸುದ್ದಿ, ಚಿಂಚಲಿ – ಚಿಂಚಲಿ ಪಟ್ಟಣದ ಮುಖ್ಯಾಧಿಕಾರಿ ಪೂಜಾರಿ ಎಸಿಬಿ ಬಲೆಗೆ ಬಿದ್ದಿದ್ದಾರೆ. ಅಲ್ಲದೆ,

Home add -Advt
  ದ್ವಿತೀಯ ದರ್ಜೆ ಸಹಾಯಕ ಮಾರುತಿ ಗಾಡಿವಡ್ಡರ್ ಸಹ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಟೆಂಡರ್ ಬಿಲ್ ಪಾಸ್ ಮಾಡಿ ಚಕ್ ನೀಡಲು ೨೫ ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು. ಪಟ್ಟಣ ಪಂಚಾಯತ್ ಕೆಲಸಕ್ಕೆ ಟ್ರಾಕ್ಟರ್ ಟೆಂಡರ್ ಬಿಲ್ ಪಾಸ್ ಮಾಡಲು ಹಣ ಕೇಳಿದ್ದ ಪೂಜಾರಿ, ಖಾಸಗಿ ಕಂಪನಿಯವರ ಕಡೆಯಿಂದ ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. ಮುಖ್ಯಾಧಿಕಾರಿ,ಮತ್ತು ದ್ವಿತೀಯ ದರ್ಜೆ ಸಹಾಯಕ ಇಬ್ಬರನ್ನೂ ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ.
Attachments area

Related Articles

Back to top button