ಪ್ರಗತಿವಾಹಿನಿ ಸುದ್ದಿ, ನ್ಯೂಯಾರ್ಕ್: ‘ಅವೆಂಜರ್ಸ್’ ಖ್ಯಾತಿಯ ನಟ ಜೆರೆಮಿ ರೆನ್ನರ್ ಅವರು ತಮ್ಮ ಸ್ನೋಪ್ಲೋಫ್ ಅಪಘಾತದಲ್ಲಿ 30 ಕ್ಕೂ ಹೆಚ್ಚು ಮೂಳೆಗಳನ್ನು ಮುರಿದುಕೊಂಡಿದ್ದಾಗಿ ಹೇಳಿಕೊಂಡಿದ್ದಾರೆ.
ತಾವು ಚಿಕಿತ್ಸೆ ಪಡೆಯುತ್ತಿರುವ ಫೋಟೋ ಹಂಚಿಕೊಂಡ ರೆನ್ನರ್, “ಬೆಳಿಗ್ಗೆ ವರ್ಕೌಟ್ ಗಳು, ನಿರ್ಣಯಗಳು ಈ ಹೊಸ ವರ್ಷವನ್ನು ಬದಲಾಯಿಸಿದವು” ಎಂದು Instagram ಅಧಿಕೃತ ಖಾತೆಯನಲ್ಲಿ ಅವರು ಬರೆದಿದ್ದಾರೆ.
ಇದರೊಂದಿಗೆ ಮೂಳೆ ಮುರಿತದಿಂದ ಚೇತರಿಸಿಕೊಳ್ಳಲು ತಾವು ಪಡೆಯುತ್ತಿದ್ದ ಚಿಕಿತ್ಸೆಯ ಚಿತ್ರವನ್ನು ಸಹ ಜೆರೆಮಿ ಶೇರ್ ಮಾಡಿದ್ದಾರೆ.
ಈ ಮುರಿದ 30 ಮೂಳೆಗಳು ತಮಗೆ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಪ್ರೀತಿ, ಬಾಂಧವ್ಯಗಳನ್ನು ಇನ್ನಷ್ಟು ಬಲಪಡಿಸಿವೆ ಎಂದು ಜೆರೆಮಿ ತಿಳಿಸಿದ್ದಾರೆ.
ಗೌನ್ ಧರಿಸಲು ಹೋಗಿ ಗುಂಡೇಟು ಹಾಕಿಕೊಂಡ ನ್ಯಾಯಾಧೀಶ
https://pragati.taskdun.com/the-judge-who-went-to-wear-a-gown-and-shot-himself/
https://pragati.taskdun.com/be-hive-shuttle-point-program-our-youth-should-grow-to-the-level-of-beating-even-bill-gates-cm-bommai/
ಬೆಳಗಾವಿಯಲ್ಲಿ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಅದ್ಧೂರಿ ಜಯಂತಿ
https://pragati.taskdun.com/nija-sharana-ambigara-chowdayya-jayanthi-held-in-belagavi/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ