Kannada News

ನಿಪ್ಪಾಣಿ: ಚಲಿಸುತ್ತಿದ್ದಾಗ ಟೈರ್ ಪಂಕ್ಚರ್ ಆಗಿ ಉರುಳಿದ ಬೈಕ್ ; ಇಬ್ಬರ ದುರ್ಮರಣ

ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ: ತಾಲೂಕಿನ ಕುರ್ಲಿ ಗ್ರಾಮದ ಬಳಿ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಬೈಕ್ ನ ಟೈರ್ ಪಂಕ್ಚರ್ ಆಗಿ ಹತೋಟಿ ತಪ್ಪಿ ಉರುಳಿ ಬಿದ್ದು ಮಹಿಳೆ, ಯುವತಿ ಸೇರಿ ಇಬ್ಬರು ಮೃತಪಟ್ಟಿದ್ದಾರೆ.  

ಸವದತ್ತಿ ತಾಲೂಕಿನ ಮುಗಳಿಹಾಳ ಗ್ರಾಮದ ಲಕ್ಷ್ಮೀ ಆನಂದ ಕೊಪ್ಪದ (25) ಹಾಗೂ ರಾಮದುರ್ಗ ತಾಲೂಕಿನ ಕಟಕೋಳಗ್ರಾಮದ ಭಾಗ್ಯಶ್ರೀ ವಕಮಿ (13)

Home add -Advt

ಬೈಕ್ ಸವಾರ ಹಣಮಂತ ಸಕ್ರಿ (23) ಹಾಗೂ ಮಾರುತಿ ರಮೇಶ ಚುನಾಮಾದಾರ (6)  ಗಂಭೀರ ಗಾಯಗೊಂಡಿದ್ದಾರೆ. ಇವರನ್ನು ನಿಪ್ಪಾಣಿ ಸರಕಾರಿ ಆಸ್ಪತ್ರೆಗೆ ದಾಖಸಲಾಗಿದೆ.

ಸ್ಥಳಕ್ಕೆನಿಪ್ಪಾಣಿ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿದ್ದು ತನಿಖೆ  ನಡೆಸಿದ್ದಾರೆ.    

10 ಪರ್ವತಾರೋಹಿಗಳು ಹಿಮಪಾತಕ್ಕೆ ಬಲಿ ; 8 ಜನರ ರಕ್ಷಣೆ

Related Articles

Back to top button