Kannada NewsKarnataka NewsLatest

ಸುಲೋಚನಾ ದೇವಿ ನಿಧನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಖ್ಯಾತ ನ್ಯಾಯವಾದಿಯಾಗಿದ್ದ ದಿ.ಬಿ.ವಿ.ಬೆಲ್ಲದ್ ಅವರ ಪತ್ನಿ ಸುಲೋಚನಾ ದೇವಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು.

ಬಿ.ವಿ.ಬೆಲ್ಲದ್ ಹೆಸರಲ್ಲಿ ಬೆಳಗಾವಿಯಲ್ಲಿ ಕೆಎಲ್ಇ ಸಂಸ್ಥೆ ಕಾನೂನು ವಿದ್ಯಾಲಯವನ್ನು ಹೊಂದಿದೆ.

ಬಿ.ವಿ.ಬೆಲ್ಲದ್ ಕಾನೂನು ಮಹಾವಿದ್ಯಾಲಯದ ಆಡಳಿತ ಮಂಡಳಿ ಚೇರಮನ್ ರಾಜೇಂದ್ರ ಬೆಲ್ಲದ್ ಹಾಗೂ ಓರ್ವ ಪುತ್ರಿ ಮತ್ತು ಅಪಾರ ಬಂಧು ಬಳಗವನ್ನು ಅವರು ಅಗಲಿದ್ದಾರೆ.

ಬೆಳಗಾವಿ ರಿಂಗ್ ರಸ್ತೆ: ಶೇ.50 ಹಣ ನೀಡಲು ಸಿದ್ಧ ಎಂದ ರಾಜ್ಯ ಸರಕಾರ

Related Articles

Back to top button