Kannada NewsKarnataka NewsLatest

ಕೃಷ್ಣಾ ನದಿಯಲ್ಲಿ ಮುಳುಗಿದ ನಾಲ್ವರು ಸಹೋದರರು

ಪ್ರಗತಿವಾಹಿನಿ ಸುದ್ದಿ, ಅಥಣಿ – ಬಟ್ಟೆ ತೊಳೆಯಲು ಹೋಗಿದ್ದ ನಾಲ್ವರು ಸಹೋದರರು ಕೃಷ್ಣಾ ನದಿಯಲ್ಲಿ ಕೊಚ್ಚಿ ಹೋಗಿದ್ದು ಶೋಧ ಕಾರ್ಯ ನಡೆದಿದೆ.

ಅಥಣಿ ತಾಲೂಕಿನ ಹಳ್ಯಾಳದಲ್ಲಿ ಘಟನೆ ನಡೆದಿದೆ. ಗೋಪಾಲ ಬನಸುಡೆ (36), ಸದಾಶಿವ ಬನಸುಡೆ (24), ದರೆಪ್ಪ ಬನಸುಡೆ (22), ಶಂಕರ ಬನಸುಡೆ (20) ನೀರು ಪಾಲಾದವರು.

ಕುಟುಂಬ ಸಮೇತ ಬಟ್ಟೆ ಒಗೆಯಲು ಹೋದಾಗ ಓರ್ವ ನೀರು ಪಾಲಾದ. ಆತನನ್ನು ರಕ್ಷಿಸಲು ಹೋಗಿ ಇತರರೂ ನೀರಿನಲ್ಲಿ ಕೊಚ್ಚಿ ಹೊಗಿದ್ದಾರೆ.

ಅಥಣಿ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ, ಸ್ಥಳೀಯ ಈಜುಗಾರರ ಸಹಾಯದಿಂದ ಶೋಧಕಾರ್ಯ ನಡೆಸಿದ್ದಾರೆ

Home add -Advt

ಸಪ್ತಪದಿ ವೇಳೆ ಮದುವೆ ನಿರಾಕರಿಸಿದ ವಧು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button