Kannada NewsKarnataka News

ಕಬ್ಬಿನ ಬೆಳೆ ಸಂಪೂರ್ಣ ಬೆಂಕಿಗೆ ಆಹುತಿ

https://www.youtube.com/watch?v=JffqeXAvooc

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಘ ಕಬ್ಬಿನ ಗದ್ದೆಗೆ ಬೆಂಕಿ ತಗುಲಿ ಲಕ್ಷಾಂತರ ರೂ. ಹಾನಿಯಾಗಿದೆ.

Home add -Advt
ಕಟಾವಿಗೆ ಬಂದಿದ್ದ ಬೆಳೆ ಬೆಂಕಿಗೆ ಸಂಪೂರ್ಣ ಆಹುತಿಯಾಗಿದೆ. ಹೊಸೂರ ಗ್ರಾಮದ ರೈತ  ಮದಲಾಬಾಂವಿ  ಕುಟುಂಬಕ್ಕೆ ಸೇರಿದ ಜಮೀನಿನ ಕಬ್ಬು ಸುಟ್ಟುಹೋಗಿದೆ.
 ಸುಮಾರು 6 ಎಕರೆ ಜಮೀನಿನಲ್ಲಿ ಬೆಳೆದಿದ್ದ ಕಬ್ಬು ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ. ಮಳೆಯಿಂದ ರಸ್ತೆ ಕೆಸರಾಗಿದ್ದರಿಂದ ಅಗ್ನಿಶಾಮಕ ವಾಹನ ಬರಲು ರಸ್ತೆ ಇಲ್ಲದ್ದರಿಂದ ಗ್ರಾಮಸ್ಥರು ಸೇರಿ ಬೆಂಕಿ ನಂದಿಸಿದ್ದಾರೆ.
 ಸುಮಾರು 10 ಲಕ್ಷ ರೂ ಹಾನಿಯಾಗಿದೆ.  ಮಳೆಯಾಗಿ ಎಲ್ಲ ಬೆಳೆ ಹಾಳಾಗಿ ಕಬ್ಬು ಬೆಳೆ ಮಾತ್ರ ಉಳಿದಿತ್ತು. ಈಗ ಅದೂ  ಶಾಟ್ ಸರ್ಕಿಟ್ ನಿಂದ ಸಂಪೂರ್ಣ ನಾಶವಾಗಿದೆ.

Related Articles

Back to top button