Kannada NewsKarnataka NewsLatest

ವರ್ಗಾವಣೆ : ವಿಶೇಷ ಸೂಚನೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು :*2023-24ರ ಶಿಕ್ಷಕರ ವರ್ಗಾವಣಾ ವೇಳಾಪಟ್ಟಿಯಂತೆ ಪ್ರಕಟಿತ  ವರ್ಗಾವಣೆ ಅರ್ಜಿಗಳ ಕರಡು ಪಟ್ಟಿಗೆ ಸ್ವೀಕರಿಸಲಾದ ಆಕ್ಷೇಪಣೆಗಳನ್ನು ನಿಯಮಾನುಸಾರ ಪರಿಶೀಲಿಸಿ, ಅಂತಿಮವಾಗಿ ತಂತ್ರಾಂಶದಲ್ಲಿ Accept/Reject ಮಾಡಲು BEO Login ನಲ್ಲಿ ಅಂತಿಮ ಅವಕಾಶ ನೀಡಲಾಗಿದೆ*.

*ಸದರಿ ಪ್ರಕ್ರಿಯೆಗೆ  ದಿನಾಂಕ:8/7/2024 ರ ಸಂಜೆ 5.30 ಕಡೆ ದಿನಾಂಕ ಆಗಿರುತ್ತದೆ. ನಂತರ ಯಾವುದೇ ಕಾಲಾವಕಾಶ ನೀಡಲಾಗುವುದಿಲ್ಲ. ಆದ್ಯತೆ ಮೇರೆಗೆ ಸದರಿ ಪ್ರಕ್ರಿಯೆ ಪೂರ್ಣಗೊಳಿಸಲು ತಿಳಿಸಲಾಗಿದೆ*.

ಈ ಕುರಿತು *ನಿರ್ದೇಶಕರುಗಳು (ಪ್ರಾಥಮಿಕ & ಪ್ರೌಢ) ಹಾಗೂ ವರ್ಗಾವಣಾ ನಿಯಂತ್ರಣ ಪ್ರಾಧಿಕಾರಿಗಳು*, *ವರ್ಗಾವಣಾ ಕೋಶ, ಆಯುಕ್ತರ ಕಚೇರಿ. ಬೆಂಗಳೂರು* ಇವರು ಪ್ರಕಟಣೆ ಹೊರಡಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button