Latest

ಹಿಮಪಾತಕ್ಕೆ ವ್ಯಾಕ್ಸಿನೇಶನ್ ಸ್ಥಗಿತ; ತುರ್ತು ಪರಿಸ್ಥಿತಿ ಘೋಷಣೆ

ಪ್ರಗತಿವಾಹಿನಿ ಸುದ್ದಿ; ನ್ಯೂಯಾರ್ಕ್: ಭಾರೀ ಹಿಮಪಾತದಿಂದ ಪೂರ್ವ ಅಮೆರಿಕದಲ್ಲಿ ಜನಜೀವನ ಅಸ್ತವ್ಯಸ್ಥಗೊಂಡಿದ್ದು, ಶಾಲಾ-ಕಾಲೇಜುಗಳನ್ನು ಬಂದ್ ಮಾಡಲಾಗಿದೆ. ವಿಮಾನ ಹಾರಾಟವನ್ನು ರದ್ದುಗೊಳಿಸಲಾಗಿದೆ.

ಹಿಮಪಾತದಿಂದಾಗಿ ಅಮೆರಿಕದಲ್ಲಿ ಕೊರೊನ ಅವ್ಯಾಕ್ಸಿನೇಷನ್ ಕುಡ ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ನ್ಯೂಯಾರ್ಕ್, ನ್ಯೂಜೆರ್ಸಿಯಲ್ಲಿ ತುರ್ತುಪರಿಶಿತಿ ಘೋಷಿಸಲಾಗಿದೆ.

Related Articles
  • Test

ರಾಷ್ಟ್ರೀಯ ಹವಾಮಾನ ಸೇವೆ (ಎನ್ ಡಬ್ಲ್ಯೂ ಎಸ್) ವರ್ಜಿನಿಯಾದಿಂದ ಮೈನ್ ವರೆಗೆ ಚಂಡಮಾರುತದ ಎಚ್ಚರಿಕೆ ನೀಡಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button