Kannada NewsLatest

*ಕಾಂಗ್ರೆಸ್ ಅಭ್ಯರ್ಥಿಗಳ 3ನೇ ಪಟ್ಟಿ ರಿಲೀಸ್- ಅಥಣಿಯಿಂದ ಲಕ್ಷ್ಮಣ ಸವದಿಗೆ ಟಿಕೆಟ್ ಘೋಷಣೆ*

ಪ್ರಗತಿವಾಹಿನಿ ಸುದ್ದಿ; ನವದೆಹಲಿ; ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಎಐಸಿಸಿ, ಕಾಂಗ್ರೆಸ್ ಅಭ್ಯರ್ಥಿಗಳ 3ನೇ ಪಟ್ಟಿ ಬಿಡುಗಡೆ ಮಾಡಿದೆ.

ಮೂರನೇ ಪಟ್ಟಿಯಲ್ಲಿ 43 ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದ್ದು, ಅಥಣಿಯಿಂದ ಲಕ್ಷ್ಮಣ ಸವದಿ ಅವರಿಗೆ ಟಿಕೆಟ್ ನೀಡಲಾಗಿದೆ. ಕೋಲಾರದಿಂದ ಕೊತ್ತೂರು ಮಂಜುನಾಥ್ ಅವರಿಗೆ ಟಿಕೆಟ್ ನೀಡಲಾಗಿದೆ.

Home add -Advt

ಅಥಣಿ- ಲಕ್ಷ್ಮಣ ಸವದಿ

ರಾಯಭಾಗ-ಮಹಾವೀರ ಮೋಹಿತ್
ಬೆಳಗಾವಿ ಉತ್ತರ ಆಸೀಫ್ ಸೇಠ್
ಬೆಳಗಾವಿ ದಕ್ಷಿಣ-ಪ್ರಭಾವತಿ ಮಾಸ್ತಿ ಮರಡಿ

ಅರಬಾವಿ-ಅರವಿಂದ ದಳವಾಯಿ

ಕೋಲಾರ-ಕೊತ್ತೂರು ಮಂಜುನಾಥ್
ಚಿಕ್ಕಪೇಟೆ- ಆರ್ ವಿ ದೇವರಾಜ್
ಅರಸಿಕೆರೆ-ಕೆ.ಎಂ ಶಿವಲಿಂಗೇಗೌಡ
ಬೊಮ್ಮನಹಳ್ಳಿ-ಉಮಾಪತಿ ಶ್ರೀನಿವಾಸ
ಕುಂದಗೋಳ-ಕುಸುಮಾ ಶಿವಳ್ಳಿ
ದೇವರಹಿಪ್ಪರಗಿ-ಶರಣಪ್ಪ ಸುಣಗಾರ
ತೇರದಾಳ-ಸಿದ್ದಪ್ಪ ರಾಮಪ್ಪ ಕೊಣ್ಣೂರು
ಮೂಡಿಗೆರೆ-ನಯನಾ ಜ್ಯೋತಿ ಜವಾರ್
ಸಿಂದಗಿ-ಅಶೋಕ್ ಎಂ ಮನಗೂಳಿ
ಕಲಬುಇರ್ಗಿ ಗ್ರಾಮಾಂತರ-ರೇವೂನಾಯಕ್ ಬೆಳಮಗಿ
ಔರಾದ್-ಡಾ.ಶಿಂಧೆ ಭೀಮಸೇನ್ ರಾವ್
ದೇವದುರ್ಗ-ಶ್ರೀದೇವಿ ಆರ್.ನಾಯಕ್
ಸಿಂಧನೂರು-ಹಂಪನಗೌಡ ಬಾದರ್ಲಿ
ಮಾನ್ವಿ-ಜಿ.ಹಂಪಯ್ಯ ನಾಯಕ್

ಶಿವಮೊಗ್ಗ-ಯೋಗೆಶ್
ಬಳ್ಳಾರಿ-ನಾರಾ ಭರತ್ ರೆಡ್ದಿ
ಕುಮಟಾ-ನಿವೇದಿತ್ ಆಳ್ವಾ
ಸಿರಗುಪ್ಪ-ಬಿಎಂ ನಾಗರಾಜ್

ನವಲಗುಂದ-ಎನ್ ಹೆಚ್ ಕೋನರೆಡ್ದಿ
ಶಿರಹಟ್ಟಿ-ಸುಜಾತಾ ದೊಡ್ಡಮನಿ
ಹರಪನಹಳ್ಲಿ-ಎನ್ ಕೊಟ್ರೇಶ್
ಹೊನ್ನಾಳಿ-ಡಿ.ಜಿಶಾಂತನಗೌಡ

https://pragati.taskdun.com/siddaramaiahk-s-eshwarappajagadish-shettarreaction/

Related Articles

Back to top button