
ಬೇಸಿಗೆ ಬಿಸಿಲಿಗೆ ತಂಪಾದ ಹಲ್ವಾ

ಬೇಕಾದ ಸಾಮಗ್ರಿಗಳು:
ಕಲ್ಲಂಗಡಿ ರಸ 2 ಕಪ್, ಕಾರ್ನ್ ಪ್ಲೋರ್ 2ಟೀ ಚಮಚ, ಸಕ್ಕರೆ 4 ಚಮಚ ಚಿಟಕಿ ಉಪ್ಪು. ಅಲಂಕರಿಸಲು ಸ್ವಲ್ಪಗೋಡಂಬಿ ಹಾಗೂ ಬದಾಮಿ
ಮಾಡುವ ವಿಧಾನ:
ಕಲ್ಲಂಗಡಿ ರಸ 2 ಕಪ್ ತೆಗೆದುಕೊಂಡು ಸಕ್ಕರೆ ಉಪ್ಪು ಕಾರನ್ ಪ್ಲೋರ್ ಹಾಕಿ ದಪ್ಪತಳದ ಪಾತ್ರೆಯಲ್ಲಿ ಕಾಯಿಸಬೇಕು. ಕಾರ್ನ್ ಪ್ಲೋರ್ ಬೆಂದುದಪ್ಪವಾಗುತ್ತದೆ. ಇದನ್ನು ಪ್ಲೇಟಿಗೆ ಹಾಕಿ ಇದರ ಮೇಲೆ ಗೋಡಂಬಿ ಬದಾಮಿ ತುಂಡುಗಳನ್ನು ಹಾಕಿ ಬೇಕಾದ ಆಕಾರಕ್ಕೆ ಕತ್ತರಿಸ ಬೇಕು.ಪ್ರಿಜ್ ನಲ್ಲಿ ಇಟ್ಟು ತಣ್ಣಗಾದಮೇಲೆ ತಿನ್ನಲು ಚೆನ್ನಾಗಿರುತ್ತೆ.
– ಸಹನಾ ಭಟ್
ಸಹನಾಸ್ ಕಿಚನ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ