ಪ್ರಗತಿವಾಹಿನಿ ಸುದ್ದಿ, ಸುರೇಬಾನ:ಸವದತ್ತಿ ಸುತ್ತ ಗುರುವಾರ ಸಂಜೆ ಸುರಿದ ಭಾರಿ ಮಳೆಯಿಂದಾಗಿ ಮಹಿಳೆಯೊಬ್ಬಳು ಹಳ್ಳದಲ್ಲಿ ಕೊಚ್ಚಿಹೋಗಿ ಸಾವನ್ನಪ್ಪಿದ್ದಾಳೆ.ರಾಮದುರ್ಗ ತಾಲೂಕಿನ ಸುರೇಬಾನ ಸಮೀಪದ ಕಿತ್ತೂರ ಗ್ರಾಮದ ರೇಣವ್ವ ರಾಮಣ್ಣ ಚಿಂತಾಲ(50) ಮೃತ ಮಹಿಳೆ.ಇವರು ಮನೆಬಳಕೆಗೆ ಕಟ್ಟಿಗೆ ತರಲು ಕಿತ್ತೂರ ಹತ್ತಿರದ ಬಸವನಕಟ್ಟಿ ಹಳ್ಳಕ್ಕೆ ಹೋದಾಗ ಸವದತ್ತಿ, ಯಲ್ಲಮ್ಮನ ಗುಡ್ಡದಲ್ಲಿ ಬಾರಿ ಮಳೆಯಾದ ಹಿನ್ನೆಲೆಯಲ್ಲಿ ಈ ಹಳ್ಳಕ್ಕೆ ಅತೀ ವೇಗದಲ್ಲಿ ನೀರು ಹರಿದುಬಂದು ನೀರಿನ ಸೆಳುವಿಗೆ ಸಿಲುಕಿ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.
Read Next
National
11 hours ago
*ಭಾರಿ ಮಳೆ: ಜಲಾವೃತವಾದ ರಸ್ತೆಗಳು*
Politics
12 hours ago
*ಇಂತಹ ವಿಡಿಯೋ ಕಂಡಲ್ಲಿ ಕರೆ ಮಾಡಿ: ಸಿಎಂ ಮನವಿ*
Karnataka News
13 hours ago
*ಕಾಲೇಜು ಪ್ರಾಂಶುಪಾಲ ಹೃದಯಾಘಾತದಿಂದ ಸಾವು*
Latest
15 hours ago
*ಶನಿವಾರ ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮ ನಾಟಕ*
8 hours ago
*ನರ್ಸಿಂಗ್ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ನೀಡಿದ ಸರ್ಕಾರ*
8 hours ago
*ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಮತ್ತೋರ್ವ ವೈದ್ಯ*
11 hours ago
*ಭಾರಿ ಮಳೆ: ಜಲಾವೃತವಾದ ರಸ್ತೆಗಳು*
12 hours ago
*ಇಂತಹ ವಿಡಿಯೋ ಕಂಡಲ್ಲಿ ಕರೆ ಮಾಡಿ: ಸಿಎಂ ಮನವಿ*
12 hours ago
*ಮುಂದಿನ ನಾಲ್ಕು ದಿನ ಧಾರಾಕಾರ ಮಳೆ: ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ*
12 hours ago
*ಕಾಲೇಜು ವಿದ್ಯಾರ್ಥಿನಿ ಮೇಲೆ ಕ್ಲರ್ಕ್ ನಿಂದ ಅತ್ಯಾಚಾರ: ಸಸ್ಪೆಂಡ್*
13 hours ago
*ಕಾಲೇಜು ಪ್ರಾಂಶುಪಾಲ ಹೃದಯಾಘಾತದಿಂದ ಸಾವು*
15 hours ago
*ಶನಿವಾರ ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮ ನಾಟಕ*
15 hours ago
*29 ನಟ-ನಟಿಯರ ವಿರುದ್ಧ ED ಕೇಸ್ ದಾಖಲು*
15 hours ago
*ಶಾಲೆಯಲ್ಲಿಯೇ ಆತ್ಮಹತ್ಯೆಗೆ ಶರಣಾದ 7ನೇ ತರಗತಿ ವಿದ್ಯಾರ್ಥಿ*
Related Articles
Check Also
Close