Latest

ಮಾರುಕಟ್ಟೆಗೆ ಬಿಡುಗಡೆಯಾಯ್ತು ಶಿಯೋಮಿಯ ಈ ಹೊಸ ಮಾಡೆಲ್ 5ಜಿ ಮೊಬೈಲ್

 ಪ್ರಗತಿವಾಹಿನಿ ನ್ಯೂಸ್, ಮುಂಬೈ: ಪ್ರತಿಷ್ಠಿತ ಮೊಬೈಲ್ ಕಂಪೆನಿ ಶಿಯೋಮಿ ಇಂಡಿಯಾ Redmi K50i 5G ಮೊಬೈಲ್ ನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಮೊದಲ ಖರೀದಿದಾರರಿಗೆ 25,999 ರೂ.ಗೆ ಸಿಗಲಿದೆ. ಆಕರ್ಷಕ ವಿನ್ಯಾಸದ ಈ ಮೊಬೈಲ್ ಅಂತಿಮ ವಿನ್ಯಾಸವಾಗಿದ್ದು ಈ  ‘ಇಂಡಿಯಾ ರೆಡಿ 5G’ ಫೋನ್ ಪ್ರಮುಖ  ಮೀಡಿಯಾ ಟೆಕ್  ಡೈಮೆನ್ಸಿಟಿ 8100 ಚಿಪ್‌ಸೆಟ್, 144Hz 7-ಹಂತದ ಅಡಾಪ್ಟಿವ್‌ಸಿಂಕ್  ಎಫ್ ಎಫ್ ಎಸ್ ಡಿಸ್‌ಪ್ಲೇ, ಟ್ರಿಪಲ್-ಕ್ಯಾಮೆರಾ ಸೆಟಪ್, 5080 mAh ಬ್ಯಾಟರಿ, 67W ಇನ್-ಬಾಕ್ಸ್ ಟರ್ಬೋಚಾರ್ಜರ್ ಹೊಂದಿದ್ದು ಡಾಲ್ಬಿ ವಿಜನ್, ಡಾಲ್ಬಿ ಅಟ್ಮೋಸ್ ಪ್ರಮಾಣೀಕೃತವಾಗಿದೆ.

ಪ್ರಸ್ತುತ ಇದು mi.com ಮತ್ತು Amazon.in ನಲ್ಲಿ ಲಭ್ಯವಿದೆ. ಇದೇ ವೇಳೆ Redmi Buds 3 Lite ಅನ್ನು ಸಹ 1,999 ರೂ.ಗೆ  ಬಿಡುಗಡೆ ಮಾಡಿದೆ.

ಸ್ಥಳೀಯ ಸಂಸ್ಥೆಗಳ ಚುನಾವಣೆ: ಜು.22 ರಂದು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಕೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button