ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :
ಭೂಗತ ಕೇಬಲ್ ಕಾಮಗಾರಿ ನಿಮಿತ್ತ ಫೆ.೨೨ ರಂದು ಬೆಳಗ್ಗೆ ೧೦ ರಿಂದ ಸಂಜೆ ೫ ರವರೆಗೆ ನಗರದ ಧಾಮಣೆ ರೋಡ, ನಿಜಾಮಿಯಾ ಕಾಲನಿ, ವಿಷ್ಣುಗಲ್ಲಿ, ಬಜಾರ ಗಲ್ಲಿ ಶಹಾಪುರ ಪೊಲೀಸ್ ಸ್ಟೇಶನ್ ರೋಡ, ರಯತ ಗಲ್ಲಿ, ದತ್ತ ಗಲ್ಲಿ, ವಜೆ ಗಲ್ಲಿ, ಚಾವಡಿ ಗಲ್ಲಿ, ವಡಗಾಂವ ನಾರ್ವೇಕರ ಗಲ್ಲಿ, ನಾಥ ಪೈ ಸರ್ಕಲ್, ಪವಾರಗಲ್ಲಿ, ಬಿಚ್ಚು ಗಲ್ಲಿ, ಸರಾಫ ಗಲ್ಲಿ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುವುದು ಎಂದು ಹೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.