Latest

ಪನ್ನಿ@ ಬೀಟ್ ಮಾರಾಟ; ಯುವಕನ ಬಂಧನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಗರದ ಕೇಳಕಾರ ಭಾಗ ಬೋಳದಲ್ಲಿರುವ
ಸಾರ್ವಜನಿಕ ಸ್ಥಳದಲ್ಲಿ ಪನ್ನಿ @ ಬೀಟ್ ಮಾದಕ ಪದಾರ್ಥ ಮಾರಾಟ ಮಾಡುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ವೀರಭದ್ರನಗರ ನಿವಾಸಿ ಇಸ್ಮಾಯಿಲ್ ಮುಲ್ಲಾ (24) ಬಂಧಿತ. ಈತನಿಂದ 20,300 ರೂ. ಮೌಲ್ಯದ 14. 450 ಗ್ರಾಂನ 58 ಪನ್ನಿ @ ಬೀಟ್  ಮಾದಕ ವಸ್ತು 950 ರೂ. ನಗದು ಸೇರಿದಂತೆ 21,250 ರೂ. ಮೌಲ್ಯದ ಸ್ವತ್ತು ವಶಪಡಿಸಿಕೊಳ್ಳಲಾಗಿದೆ.

ಹಿರಿಯ ಪೊಲೀಸ್ ಅಧಿಕಾರಿಗಳ ಹಾಗೂ ಖಡೇಬಜಾರ ಉಪ ವಿಭಾಗದ ಎಸಿಪಿ  ಅರುಣಕುಮಾರ ಕೋಳೂರ ಅವರ ಮಾರ್ಗದರ್ಶನದಲ್ಲಿ  ಖಡೇಬಜಾರ ಪೊಲೀಸ್ ಠಾಣೆ ಪಿಎಸ್‌ಐ ಆನಂದ ಆದಗೊಂಡ ಹಾಗೂ ಸಿಬ್ಬಂದಿ  ದಾಳಿ ನಡೆಸಿದ್ದರು.

ಆರೋಪಿಯ ವಿಚಾರಣೆ ಮುಂದುವರಿದಿದೆ.

Home add -Advt

ರಸ್ತೆ ಕಾಮಗಾರಿಗಾಗಿ ಸಂಚಾರ ಮಾರ್ಗ ಬದಲಾವಣೆ

https://pragati.taskdun.com/change-of-traffic-route-for-road-works-in-belagavi-city/

ಬೆಳಗಾವಿಯ ಇತಿಹಾಸದಲ್ಲೇ ಈ ರೀತಿಯ ಮೊದಲ ಕನ್ನಡ ನಾಟಕ: ಗುರುವಾರ, ಶುಕ್ರವಾರ ಪ್ರದರ್ಶನ

https://pragati.taskdun.com/first-kannada-drama-of-its-kind-in-the-history-of-belgaum-thursday-friday-performance/

ತೆಂಕಣಗಾಳಿಯಾಟವಾಡಿದ ಪಂಜೆ ಮಂಗೇಶರಾಯರು

https://pragati.taskdun.com/panje-mangesharayaru/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button