Kannada NewsKarnataka News

ಬೆಳಗಾವಿ: ಈಜುಗೊಳದಲ್ಲಿ ಡೈವ್ ಮಾಡುವಾಗ ತಲೆಗೆ ಏಟು ತಗುಲಿ ಯುವಕ ಸಾವು

ಪ್ರಗತಿ ವಾಹಿನಿ ಸುದ್ದಿ ಬೆಳಗಾವಿ –

ಈಜುಗೊಳದಲ್ಲಿ ಡೈವ್ ಮಾಡಲು ಹೋದ ಯುವಕನೊಬ್ಬ ತಲೆಗೆ ಪೆಟ್ಟು ಬಿದ್ದು ಮೃತಪಟ್ಟ ಘಟನೆ ಬೆಳಗಾವಿಯ ಹನುಮಾನ ನಗರದಲ್ಲಿ ನಡೆದಿದೆ.

Home add -Advt

ಗುರುದೇವ ಸಿಂಗ್ (೧೭) ಮೃತಪಟ್ಟ ಯುವಕ. ಇವರು ಹನುಮಾನ ನಗರದ ಈಜುಗೊಳದಲ್ಲಿ ಸೋಮವಾರ ಸ್ವಿಮ್ಮಿಂಗ್‌ಗೆ ತೆರಳಿದ್ದರು. ಡೈವ್ ಮಾಡುವ ವೇಳೆ ತಲೆಗೆ ಬಲವಾದ ಏಟು ತಗುಲಿ ಮೃತಪಟ್ಟಿದ್ದಾರೆ. ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಗುರುದೇವ ಸಿಂಗ್ ಅವರ ತಂದೆ ಗುರುಪ್ರೀತ್ ಸಿಂಗ್ ಬೆಳಗಾವಿಯ ಕಮಾಂಡೋ ಕ್ಯಾಂಪ್‌ನಲ್ಲಿ ಕಮಾಂಡೋ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಹಸುಗಳಿಗೂ ಬಂತು ಮಾಸ್ಕ್: ಜಾಗತಿಕ ತಾಪಮಾನ ನಿಯಂತ್ರಣಕ್ಕೆ ಹೊಸ ಹೆಜ್ಜೆ

 

Related Articles

Back to top button