Latest

ಚಿಕ್ಕೋಡಿಯಲ್ಲಿ ಇಬ್ಬರು ಪಕ್ಷತರರು ವಾಪಸ್

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ

ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಇಬ್ಬರು ಪಕ್ಷೇತರರು ಕಣದಿಂದ ಹಿಂದೆ ಸರಿದಿದ್ದು, 11 ಜನ ಕಣದಲ್ಲಿ ಉಳಿದಿದ್ದಾರೆ.

ಮಲ್ಲಪ್ಪ ಖಟಾನ್ವೆ ಮತ್ತು ಶೈಲಾ ಕೋಳಿ ಸೋಮವಾರ ತಮ್ಮ ನಾಮಪತ್ರ ಹಿಂದೆ ಪಡೆದರು.

Home add -Advt

Related Articles

Back to top button