Latest

ಬೆಳಗಾವಿಯ ವಿದ್ಯಾರ್ಥಿ ತಿಲ್ಹಾರಿ ಡ್ಯಾಮ್ ನಲ್ಲಿ ನೀರುಪಾಲು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಇಲ್ಲಿಯ ಲಿಂಗರಾಜ್ ಕಾಲೇಜಿನ ವಿದ್ಯಾರ್ಥಿಯೊಬ್ಬ ತಿಲ್ಹಾರಿ ಡ್ಯಾಂ ನಲ್ಲಿ ನೀರುಪಾಲಾಗಿದ್ದಾನೆ.

Home add -Advt

ವಿನಯ ಸಂಜ ಕಾಂಬ್ಳೆ (18) ಎನ್ನುವ ವಿದ್ಯಾರ್ಥಿ ತನ್ನ ಮಿತ್ರರೊಂದಿಗೆ ಪಿಕ್ ನಿಕ್ ಗೆ ಹೋಗಿದ್ದ. ದುರದೃಷ್ಟವಶಾತ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದು, ಸಂಜೆ ಆತನ ಮೃತ ದೇಹ ಹೊರತೆಗೆಯಲಾಗಿದೆ. 

Related Articles

Back to top button