ಪ್ರಗತಿವಾಹಿನಿ ಸುದ್ದಿ, ನವದೆಹಲಿ
ರಾಷ್ಟ್ರದ ವಿವಿಧ ಕ್ಷೇತ್ರಗಳಲ್ಲಿ ಮತ ಎಣಿಕೆ ಆರಂಭವಾಗಿದ್ದು, ಕೆಲವೆಡೆ ಅಂಚೆ ಮತ ಎಣಿಕೆ ಮುಕ್ತಾಯವಾಗಿದೆ.
ಮುನ್ನಡೆ ವಿವರ ಹೀಗಿದೆ.
ಎನ್ ಡಿ ಎ -44
ಯುಪಿಎ -21
ಇತರರು -8
ಕರ್ನಾಟಕದಲ್ಲಿ 8 ಕಡೆ ಬಿಜೆಪಿ, 2 ಕಡೆ ಕಾಂಗ್ರೆಸ್ ಮುನ್ನಡೆ.
ಚಿಕ್ಕೋಡಿ, ಕೊಪ್ಪಳದಲ್ಲಿ ಬಿಜೆಪಿ, ಮಂಡ್ಯದಲ್ಲಿ ಸುಮಲತಾ ಆರಂಭಿಕ ಮುನ್ನಡೆ ಸಾಧಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ