ಪ್ರಗತಿವಾಹಿನಿ ಸುದ್ದಿ, ಬೆಳಗಾವಿಕನಿಷ್ಟ 2 ಲಕ್ಷ ಮತಗಳ ಅಂತರದಿಂದ ಗೆಲ್ಲುವುದಾಗಿ ಹೇಳಿಕೊಂಡು ಓಡಾಡುತ್ತಿದ್ದ ಸುರೇಶ ಅಂಗಡಿ ಮತ್ತು ಬಿಜೆಪಿ ನಾಯಕರು ಈಗಿನ ಫಲಿತಾಂಶ ನೋಡಿ ತಾವೇ ನಂಬದಂತಾಗಿದ್ದಾರೆ.ಸುರೇಶ ಅಂಗಡಿ ಈಗ ಬರೋಬ್ಬರಿ 3,91,304 ಮತಗಳ ಅಂತರದಿಂದ ಗೆಲುವುದು ಸಾಧಿಸಿದ್ದಾರೆ. ಸುರೇಶ ಅಂಗಡಿಗೆ 7.61 ಲಕ್ಷ ಮತಗಳು ಬಂದರೆ ಅವರ ಪ್ರತಿಸ್ಪರ್ಧಿ ಕಾಂಗ್ರೆಸ್ ನ ವಿ.ಎಸ್.ಸಾಧುನವರ್ ಗೆ 3.70 ಲಕ್ಷ ಮತಗಳು ಬಂದಿವೆ. ವಿಶೇಷವೆಂದರೆ ಕಣದಲ್ಲಿದ್ದ ಉಳಿದ ಎಲ್ಲ 55 ಜನರೂ ಠೇವಣಿ ಕಳೆದುಕೊಂಡಿದ್ದಾರೆ. ಉಳಿದವರು ಕನಿಷ್ಟ 249ರಿಂದ ಗರಿಷ್ಟ 8142ರವರೆಗೆ ಮತಗಳನ್ನು ಪಡೆದಿದ್ದಾರೆ.
Read Next
33 minutes ago
*ಕೃಷಿ ಜಾರಿ ದಳದ ಕಾರ್ಯಾಚರಣೆ: ಯೂರಿಯಾ ಅಕ್ರಮ ಸಾಗಾಟ ಲಾರಿ ವಶ*
3 hours ago
*ಕಾಂಗ್ರೆಸ್ ಪ್ರತಿಭಟನೆಗಾಗಿ ಫ್ರೀಡಂ ಪಾರ್ಕ್ ನಲ್ಲಿದ್ದ ಪ್ರಾಚೀನ ಗೋಡೆ ನೆಲಸಮ: ಬಿಜೆಪಿ ದೂರು*
4 hours ago
*ಸ್ವತಃ ಬೈಕ್ ಓಡಿಸಿ ಮೇಲ್ಸೇತುವೆ ಕಾಮಗಾರಿ ಪರಿಶೀಲಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್*
4 hours ago
*ಮತ್ತೊಂದು KSRTC ಬಸ್ ಮೇಲೆ ಕಲ್ಲು ತೂರಾಟ*
7 hours ago
*ಭೀಕರ ಅಪಘಾತ: ಬಸ್ ಚಕ್ರದಡಿ ಸಿಲುಕಿ ದಂಪತಿ ಸಾವು*
7 hours ago
*ಮತ್ತೆ ಚುರುಕುಗೊಂಡ ಮುಂಗಾರು: ಎಲ್ಲಿ ಹೆಚ್ಚು ಮಳೆ..?*
7 hours ago
*ಕೆ.ಎಸ್.ಆರ್.ಟಿ.ಸಿ ಬಸ್ ಮೇಲೆ ಕಲ್ಲು ತೂರಾಟ*
8 hours ago
*ಭಾರಿ ಮಳೆ ಮುನ್ಸೂಚನೆ: ರಾಜ್ಯದ 29 ಜಿಲ್ಲೆಗಳಲ್ಲಿ ಅಲರ್ಟ್ ಘೋಷಣೆ*
8 hours ago
*ಸಾರಿಗೆ ಮುಷ್ಕರ: ರಸ್ತೆಗಿಳಿಯದ KSRTC, ಬಿಎಂಟಿಸಿ ಬಸ್ ಗಳು*
18 hours ago
*ಸಾರಿಗೆ ನಿಗಮದ ವಿವಿಧ ಸಂಘಟನೆಗಳೊಂದಿಗೆ ಸಿಎಂ ಸಭೆ*
Related Articles
Check Also
Close