Kannada NewsLatest
ಸುರೇಶ ಅಂಗಡಿಗೆ ಮೋದಿ ಸರಕಾರದಲ್ಲಿ ಸ್ಥಾನ?
ಪ್ರಗತಿವಾಹಿನಿ ಸುದ್ದಿ, ನವದೆಹಲಿ
ಬೆಳಗಾವಿ ಸಂಸದ ಸುರೇಶ ಅಂಗಡಿ ಕೇಂದ್ರಮೋದಿ ಸರಕಾರದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚಾಗಿದೆ.
ಉನ್ನತ ಮೂಲಗಳ ಪ್ರಕಾರ ಅಂಗಡಿಗೆ ಇಂದು ಬೆಳಗ್ಗೆ ಪ್ರಧಾನಿ ಕಾರ್ಯಾಲಯದಿಂದ ಕರೆ ಬಂದಿದೆ. ರಾಜ್ಯದಿಂದ ಮೂವರು ಸಚಿವರಾಗುವ ಸಾಧ್ಯತೆ ಇದ್ದು, ಅವರಲ್ಲಿ ಸುರೇಶ ಅಂಗಡಿ ಲಿಂಗಾಯತ ಕೋಟಾದಡಿ ಸ್ಥಾನ ಪಡೆಯಬಹುದು.
ಈ ಸಂಬಂಧ ಪ್ರಗತಿವಾಹಿನಿ ಮೇ 23ರಂದೆ ವರದಿ ಪ್ರಕಟಿಸಿತ್ತು.
ಓದಿ – ಸುರೇಶ ಅಂಗಡಿ ಮಂತ್ರಿಯಾಗ್ತಾರಾ?




