Latest

ಚಿಕ್ಕೋಡಿಗೆ ಬಿಜೆಪಿಯಿಂದ ಅಣ್ಣಾಸಾಹೇಬ ಜೊಲ್ಲೆ? -ಈ ಪಟ್ಟಿ ನಕಲಿ!

ಪ್ರಗತಿವಾಹಿನಿ ಸುದ್ದಿ, ನವದೆಹಲಿ

Home add -Advt

ಭಾರತೀಯ ಜನತಾಪಾರ್ಟಿಯ ಚಿಕ್ಕೋಡಿ ಅಭ್ಯರ್ಥಿಯನ್ನಾಗಿ ಅಣ್ಣಾಸಾಹೇಬ ಜೊಲ್ಲೆ ಅವರ ಹೆಸರನ್ನು ಘೋಷಿಸಲಾಗಿದೆಯೆ?

ಸಾಮಾಜಿಕ ಜಾಲತಾಣದಲ್ಲಿ ಹೀಗೊಂದು ಪಟ್ಟಿ ಹರಿದಾಡುತ್ತಿದ್ದು, ಅದರ ಅಸಲಿಯತ್ತು ಇನ್ನಷ್ಟೆ ಖಚಿತವಾಗಬೇಕಿದೆ. 

ನವದೆಹಲಿಯಲ್ಲಿ ಕರ್ನಾಟಕದ ಮೂವರು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಅದರಲ್ಲಿ ಚಿಕ್ಕೋಡಿ ಕ್ಷೇತ್ರದ ಹೆಸರೂ ಇದೆ. ಆದರೆ, ಚಿಕ್ಕೋಡಿ ಕ್ಷೇತ್ರದ ಸಂಖ್ಯೆ 1 ಆಗಿದ್ದು, ಈ ಪಟ್ಟಿಯಲ್ಲಿ 16 ಎಂದಿದೆ. ಅದರ ಮುಂದಿರುವ ಹೆಸರು ತಿದ್ದಿ ಪಟ್ಟಿಯನ್ನು ತಯಾರಿಸಿರುವಂತಿದೆ.

 

Related Articles

Back to top button