
ಪ್ರಗತಿವಾಹಿನಿ ಸುದ್ದಿ, ಬೆಳಗಾವಿಮಂಗಳವಾರ ನಡೆಯಲಿರುವ ಲೋಕಸಭಾ ಚುನಸವಣೆ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಬೆಳಗಾವಿಯಲ್ಲಿ ಇಂದು ಬೈಕ್ ರ್ಯಾಲಿ ನಡೆಸಿದರು.
ದಕ್ಷಿಣದಲ್ಲಿ ಶಾಸಕ ಅಭಯ ಪಾಟೀಲ ಹಾಗೂ ಉತ್ತರದಲ್ಲಿ ಶಾಸಕ ಅನಿಲ ಬೆನಕೆ ನೇತೃತ್ವದಲ್ಲಿ ರ್ಯಾಲಿ ನಡೆಯಿತು. ಮಾಜಿ ಸಚಿವ ಅರವಿಂದ ಲಿಂಬಾವಳಿ, ಸಂಸದ, ಬಿಜೆಪಿ ಅಭ್ಯರ್ಥಿ ಸುರೇಶ ಅಂಗಡಿ, ಎಂ.ಬಿ.ಜಿರಲಿ, ಕಿರಣ ಜಾಧವ ಹಾಗೂ ಬಿಜೆಪಿ ಪದಾಧಿಕಾರಿಗಳು ಭಾಗವಹಿಸಿದ್ದರು.

Read Next
4 hours ago
*77ನೇ ಗಣರಾಜ್ಯೋತ್ಸವ ಪರೇಡ್ ನಲ್ಲಿ ರಾಜ್ಯದ ಸ್ತಬ್ಧಚಿತ್ರಕ್ಕಿಲ್ಲ ಅವಕಾಶ*
5 hours ago
*ಸಾಕುನಾಯಿ ಹುಡುಕಲು ಹೋಗಿದ್ದ ಬಾಲಕ ರೈಲು ಡಿಕ್ಕಿಯಾಗಿ ಸಾವು*
5 hours ago
*ರಾಜ್ಯ ವಿದ್ಯುತ್ ಗುತ್ತಿಗೆದಾರರ ಸಮಸ್ಯೆ ಪರಿಹರಿಸಲು ಸರ್ಕಾರ ಬದ್ಧ: ಸಚಿವ ಸತೀಶ ಜಾರಕಿಹೊಳಿ*
5 hours ago
*ಮನೆಗೆ ಬೆಂಕಿ ಪ್ರಕರಣ: ನಾರಾ ಭರತ್ ರೆಡ್ಡಿ ಕಡೆಯವರೇ ಕಾರಣ ಎಂದ ಜನಾರ್ಧನ ರೆಡ್ಡಿ*
7 hours ago
*ಕಟೌಟ್ ಕುಸಿದು ಬಿದ್ದು ಗಾಯಗೊಂಡಿದ್ದ ಮೂವರ ಆರೋಗ್ಯ ವಿಚಾರಿಸಿದ ಸಿಎಂ*
8 hours ago
*ಕೊಳಗೇರಿ ಜನರಿಗೆ ಹಂಚಿಕೆಯಾದ ಮನೆಗಳೆಷ್ಟು? ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?*
9 hours ago
*ಕೃಷ್ಣ ಭಕ್ತಿಯಲ್ಲಿ ಮಿಂದೆದ್ದ ಕುಂದಾನಗರಿ: ಅದ್ಧೂರಿ ಹರೇ ಕೃಷ್ಣ ಮಹೋತ್ಸವಕ್ಕೆ ಚಾಲನೆ*
9 hours ago
*ಫೋನ್ ಪೇ ಮೂಲಕ ಲಂಚ: ಕಂದಾಯ ಇಲಾಖೆ ಎಫ್ ಡಿಎ ಲೋಕಾಯುಕ್ತ ಬಲೆಗೆ*
9 hours ago
*ರುಚಿಕರ ಉಪಹಾರ, ಮಧ್ಯಾಹ್ನದ ಊಟ, ವ್ಯವಸ್ಥಿತ ವಿತರಣೆ; ತೃಪ್ತರಾದ 1.35 ಲಕ್ಷಕ್ಕೂ ಅಧಿಕ ಜನಸಾಗರ*
10 hours ago
*ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಕಾನ್ಸ್ ಟೇಬಲ್ ಅರೆಸ್ಟ್*
Related Articles
Check Also
Close




