ಪ್ರಗತಿವಾಹಿನಿ ಸುದ್ದಿ, ಬೆಂಗಳೂರು
ಯಲಹಂಕದಲ್ಲಿ ನಡೆಯುತ್ತಿರುವ ಏರ್ ಶೋ ಪಾರ್ಕಿಂಗ್ ಸ್ಥಳದಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿದ್ದು, 150ಕ್ಕೂ ಹೆಚ್ಚು ವಾಹನಗಳು ಆಹುತಿಯಾಗಿವೆ.
ಹತ್ತಿರದಲ್ಲೆ ಇದ್ದ ಒಣ ಹುಲ್ಲಿಗೆ ಬೆಂಕಿ ತಗುಲಿ ನಂತರ ಕಾರುಗಳಿಗೆ ವ್ಯಾಪಿಸಿದೆ.
ಅಗ್ನಿಶಾಮಕ ವಾಹನಗಳು ಆಗಮಿಸಿದರೂ ಅನಾಹುತ ತಡೆಯಲಾಗಲಿಲ್ಲ. ಇನ್ನೂ ಬೆಂಕಿ ವ್ಯಾಪಿಸುತ್ತಲೇ ಇದೆ.