ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬೆಳಗಾವಿ ಮಾರುಕಟ್ಟೆಗೆ ಮಾವಿನಹಣ್ಣಿನ ಆಗಮನವಾಗಿದೆ.
ಆಂದ್ರಪ್ರದೇಶದ ಕಡೆಯಿಂದ ಮಾವು ಬರುತ್ತಿದೆ ಎನ್ನುತ್ತಾರೆ ಮಾರುವವರು.
ನಗರದ ಪ್ರಮುಖ ಮಾರುಕಟ್ಟೆ ಪ್ರದೇಶಗಳಲ್ಲಿ ಮಾವಿನ ಹಣ್ಣನ್ನು ಮಾರಾಟ ಮಾಡಲಾಗುತ್ತಿದ್ದು, ಅಷ್ಟೇನೂ ಉತ್ತಮವಲ್ಲದ ಹಣ್ಣಿಗೆ ಕಿಲೋ ಒಂದಕ್ಕೆ 200 ರೂ. ನಡೆಯುತ್ತಿದೆ.
10 ಜನ ದರ ಕೇಳಿದರೆ ಒಬ್ಬರು ಖರೀದಿಸುತ್ತಿದ್ದಾರೆ ಎನ್ನುತ್ತಾರೆ ವ್ಯಾಪಾರಿಗಳು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ