Latest

ಮುರಗೋಡ ಜರಾಕ್ಸ್ ನೋಟು ಪ್ರಕರಣ: ನೋಡಿ, ಬಂಧಿತರಿವರು

   

Related Articles

 

       ಪ್ರಗತಿವಾಹಿನಿ ಸುದ್ದಿ, ಮುರಗೋಡು (ಸವದತ್ತಿ)

Home add -Advt

2000 ರೂ, ಮತ್ತು 200 ರೂ. ನೋಟುಗಳನ್ನು ಕಲರ್ ಜರಾಕ್ಸ್ ಮಾಡಿ ಚಲಾವಣೆ ಮಾಡುತ್ತಿದ್ದ ಆರೋಪದ ಮೇಲೆ ಸವದತ್ತಿ ತಾಲೂಕು ಮುರಗೋಡ ಪೊಲೀಸರು 7 ಜನರನ್ನು ಬಂಧಿಸಿದ್ದಾರೆ.

ಶಿವಾನಂದ ಶಂಕರಪ್ಪ ಕಾಶಪ್ಪನವರ್, ಷರೀಫ್ ಗುಡ್ಡುಸಾಬ್ ಸಾಬರ್, ಪ್ರವೀಣ ಶಿವಲಿಂಗಪ್ಪ ಸರದಾರ, ಮೀರಾಸಾಬ್ ಕುತುಬ್ ಸಾಬ್ ಮುಲ್ಲಾ, ಚೇತನ್ ವೀರಣ್ಣ ಗೌಡರ್, ಕುಮಾರ ಈರಣ್ಣ ಅಂಗಡಿ, ಜಿಯಾವುಲ್ಲಾ ಗುಡುಸಾಬ್ ಚಪಾತಿ ಬಂಧಿತರು. 

ಚೇತನ್ ಮತ್ತು ಕುಮಾರ ಎನ್ನುವವರು ಕಿರಾಣಿ ಅಂಗಡಿಯೊಂದರಲ್ಲಿ ಕಲರ್ ಜರಾಕ್ಸ್ ಮಾಡಿದ ನೋಟುಗಳನ್ನು ಚಲಾವಣೆ ಮಾಡಲು ಯತ್ನಿಸಿದಾಗ ಪೊಲೀಸರು ವಶಕ್ಕೆ ಪಡೆದು ವಿಚಾರಿಸಿದಾಗ ಸಂಪೂರ್ಣ ಜಾಲ ಬಯಲಾಗಿದೆ. ಕಲರ್ ಜರಾಕ್ಸ್ ಯಂತ್ರವನ್ನೂ ವಶಪಡಿಸಿಕೊಳ್ಳಲಾಗಿದೆ. ಪೊಲೀಸರು ಬರುತ್ತಿದ್ದಂತೆ ಹಲವಾರು ನೋಟುಗಳನ್ನು ಸುಟ್ಟು ಹಾಕಲಾಗಿದೆ.

ತನಿಖೆ ಮುಂದುವರಿದಿದೆ ಎಂದು ಎಸ್ಪಿ ಸುಧೀರಕುಮಾರ ರಡ್ಡಿ ತಿಳಿಸಿದ್ದಾರೆ.

Related Articles

Back to top button