ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಇಲ್ಲಿಯ ಕಲಾವಿದ ಅಜಿತ ಎಂ.ಔರವಾಡಕರ್ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರವನ್ನು ರಂಗೋಲಿಯಲ್ಲಿ ಮೂಡಿಸಿದ್ದಾರೆ.
2ನೇ ಬಾರಿ ರಾಷ್ಟ್ರದಲ್ಲಿ ಕಮಾಲ್ ಮಾಡಿರುವ ಹಿನ್ನೆಲೆಯಲ್ಲಿ ಅಜಿತ್ ಮೋದಿ ಮೇಲಿನ ಅಭಿಮಾನದಿಂದ ಈ ರಂಗೋಲಿ ಚಿತ್ರ ತೆಗೆದಿದ್ದಾರೆ.
ನಾಳೆ (ಮೇ26)ಯಿಂದ 29ರ ವರೆಗೆ ವಡಗಾವಿಯ ಜ್ಯೋತಿ ಸ್ಟುಡಿಯೋದಲ್ಲಿ ಬೆಳಗ್ಗೆ 9 ಗಂಟೆಯಿಂದ ರಾತ್ರಿ 8 ಗಟೆಯವರೆಗೆ ಈ ರಂಗೋಲಿಯ ಪ್ರದರ್ಶನವಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ