ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಮಹಾರಾಷ್ಟ್ರದ ದಳಲ್ವಾಡಿ ಎಂಬಲ್ಲಿ ಕುದಿಯುತ್ತಿದ್ದ ಸಕ್ಕರೆ ಪಾಕದಲ್ಲಿ ಬಿದ್ದು ಮಗುವೊಂದು ಸಾವನ್ನಪ್ಪಿದೆ.
ಧಾರ್ಮಿಕ ಕಾರ್ಯಕ್ರಮಕ್ಕೆ ಪ್ರಸಾದ ತಯಾರಿಸಲು ಸಕ್ಕರೆ ಪಾಕ ಕುದಿಸಲಾಗುತ್ತಿತ್ತು.ಆ ವೇಳೆ ಆಟವಾಡುತ್ತಿದ್ದ ರಾಜವೀರ್ ಮೆಘವಾಲೆ ಎನ್ನುವ ಮಗು ಆಕಸ್ಮಿಕವಾಗಿ ಪಾಕದಲ್ಲಿ ಬಿದ್ದು ಬೆಂದು ಹೋಗಿದೆ. ತಕ್ಷಣ ಆಸ್ಪತ್ರೆಗೆ ದಖಲಿಸಲಾಯಿತಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಪೊಲೀಸರು ಪ್ರಕರಣ ದಖಲಿಸಿಕೊಂಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ