Latest

’ಸೃಜನ-೨೦೧೯’ ವಿಜ್ಞಾನ ಉತ್ಸವ ಉದ್ಘಾಟನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ನಗರದ ಎಸ್‌ಕೆಇ ಸಂಸ್ಥೆಯ ಗೋವಿಂದರಾಮ ಸೆಕ್ಸೇರಿಯಾ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ವಿಜ್ಞಾನ ದಿನದ ನಿಮಿತ್ತ ವಿಜ್ಞಾನ ಉತ್ಸವ ’ಸೃಜನ-೨೦೧೯’ ಆಯೋಜಿಸಲಾಗಿತ್ತು.
ಎಸ್‌ಕೆಇ ಸಂಸ್ಥೆ ಅಧ್ಯಕ್ಷ ಎಸ್.ಎ. ವಾಲವಾಲಕರ, ಉಪಾಧ್ಯಕ್ಷೆ ಬಿಂಬಾ ನಾಡಕರ್ಣಿ, ಕಾರ್ಯದರ್ಶಿ ವಿ.ಎಲ್. ಅಜಗಾವಂಕರ ಹಾಗೂ ಪ್ರಾಚಾರ್ಯ ಡಾ. ಎನ್.ಡಿ. ಹೆಗಡೆ ಬಲೂನ್ ಹಾರಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button