Latest

ಅಣ್ಣಾ ಸಾಹೇಬ ಜೊಲ್ಲೆ ಗೆಲುವಿನ ಅಂತರ 1,16,361 ಮತ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಅಣ್ಣಾ ಸಾಹೇಬ ಜೊಲ್ಲೆ 1,16,361 ಮತಗಳ ಅಂತರದಿಂದ ಗೆದ್ದಿದ್ದಾರೆ. 

ಜೊಲ್ಲೆಗೆ 6,41,232 ಮತ ಬಂದರೆ, ಕಾಂಗ್ರೆಸ್ ನ ಪ್ರಕಾಶ ಹುಕ್ಕೇರಿಗೆ 5,24,871 ಮತ ಬಂದಿದೆ. ಕಣದಲ್ಲಿದ್ದ ಇತರ ಎಲ್ಲ 9 ಜನರೂ ಠೇವಣಿ ಕಳೆದುಕೊಂಡಿದ್ದಾರೆ. 

Home add -Advt

Related Articles

Back to top button