ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :
ಫಿನ್ಸ್ ಸಂಘಟನೆ ವತಿಯಿಂದ ಮಾ.೨ ರಂದು ಸಂಜೆ ೬ಕ್ಕೆ ನಗರದ ಹಿಂದವಾಡಿಯ ಕೆಎಲ್‌ಎಸ್ ಐಎಂಇಆರ್ ಸಭಾಂಗಣದಲ್ಲಿ ’ಅರ್ಬನ್ ನಕ್ಸಲ್ಸ್ ; ರಾಷ್ಟ್ರೀಯ ಭದ್ರತೆಗೆ ಹೊಸ ಸವಾಲು’ ಕುರಿತು ಉಪನ್ಯಾಸ ಆಯೋಜಿಸಲಾಗಿದೆ.
ಕ್ಯಾಪ್ಟನ್ ಸ್ಮಿತಾ ಗಾಯಕವಾಡ ಹಾಗೂ ಮಾಜಿ ಪೊಲೀಸ್ ಐಜಿ ಗೋಪಾಲ ಹೊಸೂರ ಅವರು ಉಪನ್ಯಾಸ ನೀಡಲಿದ್ದಾರೆ.