ಕೆರೆಯಲ್ಲಿ ಮುಳುಗಿ ನಾಲ್ವರು ಬಾಲಕರು ನೀರುಪಾಲು

 

ಪ್ರಗತಿ ವಾಹಿನಿ ಬೆಳಗಾವಿ

ಇಲ್ಲಿಯ ಸಾವಗಾಂವ್ ಕರೆಯಲ್ಲಿ ಈಜಲು ಹೋಗಿದ್ದ ನಾಲ್ವರು ಬಾಲಕರು ಬುಧವಾರ ಸಂಜೆ ನೀರುಪಾಲಾಗಿದ್ದಾರೆ.

Home add -Advt

ಭಾಗ್ಯನಗರದ ಚೈತನ್ಯ ಬಾಂಧುರ್ಗೆ, ಶಹಾಪುರದ ಗೌತಮ ಕಲಘಟಗಿ, ಹಿಡಲಗಾದ ಅಮನ್ ಮತ್ತು ಬೆನಕನಹಳ್ಳಿಯ ಸಾಯಿಲ್ ಬೆನಕೆ ನೀರುಪಾಲಾದವರು. ಎಲ್ಲರೂ 16 ವರ್ಷ ವಯಸ್ಸಿನವರು. ಬರ್ತ್ ಡೇ ಪಾರ್ಟಿ ಎಂದು ಹೋದ ನಾಲ್ವರೂ ಈಜಲು ತೆರಳಿದ್ದರು ಎನ್ನಲಾಗಿದೆ. ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button