ಪ್ರಗತಿವಾಹಿನಿ ಸುದ್ದಿ, ಖಾನ್ಪುರ
ಖಾನ್ಪುರದಿಂದ 50 ಕಿಮೀ ದೂರದಲ್ಲಿ ಬುಧವಾರ ರಾತ್ರಿ ರೈಲ್ವೆಯಲ್ಲಿ ಸ್ಫೋಟ ಸಂಭವಿಸಿದೆ.
ರೈಲಿನ ಶೌಚಾಲಯದಲ್ಲಿ ಸ್ಪೋಟ ಸಂಭವಿಸಿದ್ದು, ಸ್ಥಳದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಬರಬೇಕಿದೆ.