


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಮತದಾನದ ಕುರಿತು ಜಾಗೃತಿ ಮೂಡಿಸಲು ಜಿಲ್ಲಾ ಸ್ವೀಪ್ ಸಮಿತಿ ಹಾಗೂ ರೋಟರ್ಯಾಕ್ಟ್ ಕ್ಲಬ್ ವೇಣುಗ್ರಾಮ ವತಿಯಿಂದ ಬಸವೇಶ್ವರ ವೃತ್ತ(ಗೋವಾವೇಸ್) ದಲ್ಲಿ ಸ್ಕೇಟಿಂಗ್ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು.

ಬಸವೇಶ್ವರ ವೃತ್ತದಿಂದ ಆರ್ ಪಿಡಿ ಸರ್ಕಲ್, ಆನಿಗೋಳ ಮೂಲಕ ಭಾಗ್ಯನಗರ 9ನೇ ಕ್ರಾಸ್ ವರೆಗೆ ರ್ಯಾಲಿ ನಡೆದಿದ್ದು, 350 ಸ್ಕೇಟರ್ಸ್ ಭಾಗವಹಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ