Latest

ವಡಗಾವಿ ಸ್ಮಶಾನ ಸ್ವಚ್ಛಗೊಳಿಸಿದ ಶಾಸಕ ಅಭಯ ತಂಡ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಕಾರ್ಯಕರ್ತರೊಂದಿಗೆ ಭಾನುವಾರ ವಡಗಾವಿ ಸ್ಮಶಾನ ಭೂಮಿ ಸ್ವಚ್ಛಗೊಳಿಸಿದರು.

Home add -Advt

ಸುಮಾರು 80 ಕಾರ್ಯಕರ್ತರೊಂದಿಗೆ ಶ್ರಮದಾನ ಮಾಡಿದ ಶಾಸಕರು ನಂತರ ಸ್ಥಳೀಯ ನಾಗರಿಕರ ಅಹವಾಲು ಆಲಿಸಿದರು.

Related Articles

Back to top button