Latest

ಹುಬ್ಬಳ್ಳಿ-ಧಾರವಾಡದಲ್ಲಿ ಗುಡುಗು, ಸಿಡಿಲು ಅಬ್ಬರದ ಮಧ್ಯೆ ಬಾರೀ ಮಳೆ

ಪ್ರಗತಿವಾಹಿನಿ ಸುದ್ದಿ, ಹುಬ್ಬಳ್ಳಿ

ಯುಗಾದಿ ಹಬ್ಬದ ಸಂಭ್ರಮದ ಮಧ್ಯೆಯೇ ಹುಬ್ಬಳ್ಳಿ-ಧಾರವಾಡದಲ್ಲಿ ಭಾರೀ ಮಳೆ ಸುರಿಯುತ್ತಿದೆ. 

Home add -Advt

ಗಾಳಿ, ಗುಡುಗು, ಸಿಡಿಲು, ಮಿಂಚಿನ ಅಬ್ಬರದೊಂದಿಗೆ ಮಳೆ ಹೊಯ್ಯುತ್ತಿದ್ದು, ಜನಜೀವನ ಹಾಗೂ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ರಸ್ತೆಗಳೆಲ್ಲ ನಿರಿನಿಂದ ತುಂಬಿದ್ದು, ವಾಹನ ಓಡಿಸಲು ರಸ್ತೆಯೇ ಕಾಣಿಸದ ಸ್ಥಿತಿ ನಿರ್ಮಾಣವಾಗಿದೆ. ಅಲ್ಲಲ್ಲಿ ಗಿಡಮರಗಳು ಮುರಿದು ಬಿದ್ದಿವೆ.

Related Articles

Back to top button