Belagavi NewsBelgaum NewsCrimeKannada NewsKarnataka News

*ಬೈಕ್ ಗೆ ಟ್ರಕ್ ಡಿಕ್ಕಿ: 13 ವರ್ಷದ ಬಾಲಕ ಸಾವು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೈಕ್ ಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನ 13 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ.‌

ಖಾನಾಪೂರ ಗ್ರಾಮದ ಪಾಲಿ ಗ್ರಾಮದ ಪಾರೆಸ್ಟ್ ಚೆಕ್‌ಪೋಸ್ಟ್ ಬಳಿ ಟ್ರಕ್ ಚಾಲಕ ನಿಯಂತ್ರಣ ಕಳೆದುಕೊಂಡು ಬೈಕ್ ಗೆ ಡಿಕ್ಕಿ ಹೊಡೆದಿದೆ.

ಈ ಅಪಘಾತದಲ್ಲಿ ಬೈಕ್ ಮೇಲೆ ಸಂಚರಿಸುತ್ತಿದ್ದ ಸಂಜಯ ವಿಠೋಬಾ ದೇಸಾಯಿ ಹಾಗೂ ಬೈಕ್ ಹಿಂದಿನ ಸೀಟನಲ್ಲಿ ಕುಳಿತಿದ್ದ ಸಮರ್ಥ ಸಂಜಯ ದೇಸಾಯಿಗೆ ಗಂಭೀರ ಗಾಯಗಳಾಗಿದ್ದು, ಈ ಅಪಘಾತದಲ್ಲಿ ಬಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

ಈ ಕುರಿತು ಖಾನಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆಸಲಾಗಿದೆ.‌

Home add -Advt

Related Articles

Back to top button