Kannada NewsKarnataka NewsLatest

ರಾಜ್ಯದಲ್ಲಿ 6128, ಬೆಳಗಾವಿ ಜಿಲ್ಲೆಯಲ್ಲಿ 202 ಜನರಿಗೆ ಸೊಂಕು: ಸೋಂಕಿತರ ಸಮಗ್ರ ವಿವರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ/ ಬೆಂಗಳೂರು – ರಾಜ್ಯದಲ್ಲಿ ಇಂದು ಒಟ್ಟೂ 6128 ಜನರಿಗೆ ಕೊರೋನಾ ಸೋಂಕು ಪತ್ತೆಯಾಗಿದೆ. ಇದರಿಂದಾಗಿ ಸೋಂಕಿತರ ಒಟ್ಟೂ ಸಂಖ್ಯೆ 1,18,632 ಆಗಿದೆ.

ಇಂದು ರಾಜ್ಯದಲ್ಲಿ ಒಟ್ಟೂ 83 ಜನರು ಸಾವಿಗೀಡಾಗಿದ್ದಾರೆ. ಒಟ್ಟೂ ಸಾವಿನ ಸಂಖ್ಯೆ 2230ಕ್ಕೇರಿದೆ.

Home add -Advt

ಇಂದು ಬೆಂಗಳೂರಿನಲ್ಲಿ 2233, ಮೈಸೂರಲ್ಲಿ 430, ಬಳ್ಳಾರಿ 343, ಉಡುಪಿ 248, ಬೆಂಗಳೂರು 224, ಕಲಬುರಗಿ 220, ಬೆಳಗಾವಿ 202 ಜನರಿಗೆ ಸೋಂಕು ದೃಢಪಟ್ಟಿದೆ.

ದಕ್ಷಿಣ ಕನ್ನಡ 198,ಧಾರವಾಡ 180, ರಾಯಚೂರು 166, ಶಿವಮೊಗ್ಗ 143, ಬಾಗಲಕೋಟೆ, ಚಿಕ್ಕಮಗಳೂರು 126, ವಿಜಯಪುರ 124, ರಾಮನಗರ 106, ತುಮಕೂರು 104, ಹಾಸನ 94, ಗದಗ 88, ಮಂಡ್ಯ 87, ದಾವಣಗೆರೆ 86, ಚಿಕ್ಕಬಳ್ಳಾಪುರ 82, ಕೊಪ್ಪಳ 78, ಬೀದರ್ 69, ಯಾದಗಿರಿ, ಹಾವೇರಿ 58, ಚಿತ್ರದುರ್ಗ 47, ಕೋಲಾರ, ಚಾಮರಾಜನಗರ 32, ಕೊಡಗು 24 ಜನರಲ್ಲಿ ಸೋಂಕು ಪತ್ತೆಯಾಗಿದೆ.

ಇಂದು ಬೆಂಗಳೂರಲ್ಲಿ 22, ಮೈಸೂರಲ್ಲಿ 9, ಧಾರವಾಡದಲ್ಲಿ 8, ದಕ್ಷಿಣ ಕನ್ನಡ ಹಾಗೂ ಕಲಬುರಗಿಯಲ್ಲಿ 7, ಹಾಸನ 6, ಉಡುಪಿ ಹಾಗೂ ಬೆಳಗಾವಿಯಲ್ಲಿ ತಲಾ 4 ಜನರು ಸಾವಿಗೀಡಾಗಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿ ಸೋಂಕಿತರ ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ –

BULLETIN LINE LIST- 30-7-2020

Related Articles

Back to top button