Latest

ಈ ಆಟಗಾರ ದಿನಕ್ಕೆ ತಿನ್ನುವ ಆಹಾರ ಅಷ್ಟಿಷ್ಟಲ್ಲ

ಪ್ರಗತಿವಾಹಿನಿ ಸುದ್ದಿ, ಮ್ಯಾಂಚೆಸ್ಟರ್: ವಯಸ್ಸು ಇನ್ನೂ ಕಿರಿದು. ತಿನ್ನುವ ಆಹಾರದ ಗಾತ್ರ ಮಾತ್ರ ಎಣಿಸಲಾಗದಷ್ಟು ಹಿರಿದು!

ಮ್ಯಾಂಚೆಸ್ಟರ್ ಸಿಟಿಯ 22 ವರ್ಷದ ಫಾರ್ವರ್ಡ್ ಆಟಗಾರ ಎರ್ಲಿಂಗ್ ಹಾಲ್ಯಾಂಡ್ ಅವರು ದಿನಕ್ಕೆ ಸುಮಾರು 6,000 ಕ್ಯಾಲೊರಿಗಳನ್ನು ಸೇವಿಸುವುದಾಗಿ ಬಹಿರಂಗಪಡಿಸಿದ್ದಾರೆ.

Home add -Advt

ತಿನ್ನುವ ಆಹಾರವೂ ಅಂತಿಂಥದ್ದಲ್ಲ, ಅವರ ಆಹಾರದಲ್ಲಿ ಹಸುವಿನ ಹೃದಯ ಮತ್ತು ಯಕೃತ್ತು ಸೇರಿವೆ ಎಂದು ಅವರು ಹೇಳಿಕೊಂಡಿದ್ದಾರೆ.

“ಇತರ ಜನರು ಇದನ್ನು ತಿನ್ನುವುದಿಲ್ಲ, ಆದರೆ ನನ್ನ ದೇಹದ ಕಾಳಜಿ ವಹಿಸಲು ನಾನು ಇಷ್ಟೆಲ್ಲವನ್ನು ತಿನ್ನುತ್ತೇನೆ. ಸಾಧ್ಯವಾದಷ್ಟು ಸ್ಥಳೀಯವಾಗಿರುವ ಗುಣಮಟ್ಟದ ಆಹಾರವನ್ನು ತಿನ್ನುವುದು ಅತ್ಯಂತ ಮುಖ್ಯ ಎಂದು ನಾನು ಭಾವಿಸುತ್ತೇನೆ” ಎಂದು ಅವರು ಹೇಳಿದ್ದಾರೆ.

ಇನ್ಫೋಸಿಸ್ ಅಧ್ಯಕ್ಷ ರವಿಕುಮಾರ್ ಎಸ್. ರಾಜೀನಾಮೆ

Related Articles

Back to top button